ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಒಂದು ವರ್ಷದ ಸಾಧನೆಯ ಬಗ್ಗೆ ಕರ ಪತ್ರ ಹಂಚಿಕೆ ಹಾಗೂ ೨೦೦ ಕ್ಕೂ ಹೆಚ್ಚು ಸಸಿಗಳ ವಿತರಣೆ ಮಾಡಿದ ಭಾಜಪಾ ಕಾರ್ಯಕರ್ತರು…!

0

ಹಾತಲಗೇರಿ ಗ್ರಾಮದಲ್ಲಿ ಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಹಾಗೂ ಶ್ರೀ ಸಿ ಸಿ ಪಾಟೀಲ ಉಸ್ತುವಾರಿ ಸಚಿವರು ಗದಗ ಜಿಲ್ಲೆ , ಹಾಗೂ ಕೇಂದ್ರ ಸರ್ಕಾರದ 1 ವರ್ಷದ ಸಾಧನೆಯ ಕರ ಪತ್ರ ಮನೆ ಮನೆಗೆ ಹಂಚುವದು ಹಾಗೂ 200 ಕ್ಕೂ ಹೆಚ್ಚು ಸಸಿ ವಿತರಣೆ ಹಾಗೂ ನೆಡುವ ಕಾರ್ಯಕ್ರಮವನ್ನು ಶ್ರೀ ವಸಂತ ಮೇಟಿ ಹಿರಿಯರು, ಶ್ರೀ ನಿಂಗಪ್ಪ ಮಣ್ಣೂರ ಲಕ್ಕುಂಡಿ ಮಂಡಳ ಅಧ್ಯಕ್ಷರು, ಶ್ರೀ ಗೋವಿಂದ ಪೂಜಾರ ಎಸ್ಟಿ ಮೋರ್ಚಾ ಅಧ್ಯಕ್ಷರು , ಶ್ರೀ ರವಿಚಂದ್ರ ಅಬ್ಬಿಗೇರಿ ಯುವ ಮೋರ್ಚಾ ಅಧ್ಯಕ್ಷರು ಲಕ್ಕುಂಡಿ ಮಂಡಳ . ಶ್ರೀ ಬಸವರಾಜ ಮುಳ್ಳಾಳ ಎಸ್ಸಿ ಮೋರ್ಚಾ ಅಧ್ಯಕ್ಷರು, ಶ್ರೀವಾಸು ಮೇಲ್ಮನೆ ಹಾಗೂ ಸತೀಶ್ ಹೈತಪುರ್ ಯಮನೂರಪ್ಪ ಪೂಜಾರ ಮತ್ತು ಅನಿಲ ಪೂಜಾರ ಯುವ ಮುಖಂಡರು ಹಾಗೂ ಗ್ರಾಮದ ಗುರು ಹಿರಿಯರ ನೇತೃತ್ವದಲ್ಲೀ ಯಶಸ್ವೀ ಕಾರ್ಯಕ್ರಮ ನೆರವೇರಿತು

LEAVE A REPLY

Please enter your comment!
Please enter your name here