ರಾಯಬಾಗ ತಾಲೂಕಿನ ಯಡ್ರಾವದಲ್ಲಿರುವ ಶ್ರೀ ಶಿವಶಕ್ತಿ ಶುಗರ್ಸ್ ಲಿಮಿಟೆಡ್ ನ ಹರ್ಮ ಡಿಸ್ಟಲರಿಸ್ ಪ್ರಾ ಲಿಮಿಟೆಡ್ ಘಟಕವನ್ನು ಅಬಕಾರಿ ಸಚಿವರಾದ ಶ್ರೀ ಹೆಚ್ ನಾಗೇಶ ಜಿ, ಅವರ ಜೊತೆ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಉದ್ಘಾಟಿಸಿ, ಸ್ಥಳದ ವೀಕ್ಷಣೆ ನಡೆಸಿದರು.

0

ಈ ಸಂದರ್ಭದಲ್ಲಿ ಕೆಎಲ್ಇ ಸಂಸ್ಥೆಯ ಕಾರ್ಯಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಜಿ, ವಿಧಾನ ಪರಿಷತ್ತಿನ ಮುಖ್ಯ ಸಚೇತಕರಾದ ಶ್ರೀ ಮಹಾಂತೇಶ ಕವಟಗಿಮಠ ಜಿ, ಶಾಸಕರಾದ ಶ್ರೀ ದುರ್ಯೋಧನ ಐಹೊಳೆ ಜಿ,ಅಬಕಾರಿ ಇಲಾಖೆಯ ಆಯುಕ್ತರಾದ ಶ್ರೀ ಲೋಕೇಶ ಎಮ್. ಜಂಟಿ ನಿರ್ದೇಶಕ ಆಯುಕ್ತರಾದ ಶ್ರೀ ಮಂಜುನಾಥ, ಸಿ. ಬಿ ಕೋರೆ, ಸಕ್ಕರೆ ಕಾರ್ಖಾನೆಯ ಚೇರಮನರಾದ ಶ್ರೀ ಅಮೀತ ಕೋರೆ,ಸಂಚಾಲಕರಾದ ಶ್ರೀ ಮಲ್ಲು ಕೋರೆ, ಶ್ರೀ ಭರತ ಬನವಣೆ, ಶ್ರೀ ತಾತ್ಯಾಸಾಬ ಕಾಟೆ, ಶ್ರೀ ಚೇತನ ಪಾಟೀಲ,ಅನೇಕರು ಉಪಸ್ಥಿತರಿದ್ದರು.

यड्राव
रायबाग तालुक्याचा यड्राव येथील श्री शिवशक्ती शुगर्स लिमिटेडच्या हर्म डिस्टिलरीज प्रायव्हेट लिमिटेड युनिटचे उद्घाटन अबकारी मंत्री श्री एच नागेश जी, यांच्याबरोबर चिक्कोडी लोकसभेचे खासदार माननीय श्री अण्णासाहेब जोल्ले जी यांनी करून जाग्याची पाहणी केली.

यावेळी केएलईचे संस्थेचे कार्याध्यक्ष डॉ. प्रभाकर कोरे जी, विधान परिषदेचे मुख्य व्हीप, श्री महांतेश कवटगिमठ जी, आमदार श्री दुर्योधन ऐहोळे जी,अबकारी विभाग आयुक्त श्री लोकेश एम, सहसंचालक आयुक्त श्री. मंजुनाथ, सी. बी कोरे, साखर कारखान्याचे अध्यक्ष श्री.अमित कोरे, संचालक श्री मल्लु कोरे, श्री भरत बनवणे, श्री तात्यासाब काटे, श्री चेतन पाटील आणि बरेच लोक उपस्थित होते.

LEAVE A REPLY

Please enter your comment!
Please enter your name here