ಲಕ್ಷ ಲಕ್ಷ  ಹಣ ವಸುಲಿ ಆರೋಪದ ಮೇಲೆ ನಕಲಿ ನ್ಯೂಸ್ ವರದಿಗಾರನನ್ನು ಪೊಲೀಸರು ಬಂಧಿಸಿದ್ದಾರೆ

0

ಲಕ್ಷ ಲಕ್ಷ ಹಣ ವಸುಲಿ ಆರೋಪದ ಮೇಲೆ ನಕಲಿ ನ್ಯೂಸ್ ವರದಿಗಾರನನ್ನು ಪೊಲೀಸರು ಬಂಧಿಸಿದ್ದಾರೆ

ಜನರಲ್ಲಿ ಹಣ ವಸುಲಿ ಆರೋಪದ ಮೇಲೆ ನಕಲಿ ವರದಿಗಾರನನ್ನು ಜಯನಗರ ಪೊಲೀಸರು ಹಿಡಿದಿದ್ದಾರೆ.

ಬೆಂಗಳೂರು: ನಕಲಿ ಪತ್ರಕರ್ತ ಭವಾನಿ ಬೆಂಗಳೂರಿನಲ್ಲಿ ಬಂಧಿಸಲಾಗಿದೆ ಅವಳು ಮಾಧ್ಯಮ ವರದಿಗಾರಗಿ

ಕೆಲಸ ಮಾಡುತ್ತಿದ್ದಾಳೆ ಎಂದು ನಂಬಿಸಿ …. …………………

ನನಗೆ ಪೊಲೀಸ್ ಅಧಿಕಾರಿಗಳೊಂದಿಗೆ ಪರಿಚಯವಿದೆ ಎಂದು ಬೆಂಗಳೂರಿನ ರುಕ್ಮಿಣಿ ಎಂಬುವವರಿಗೆ ನಂಬಿಸಿ

ಭವಾನಿ  2 ಲಕ್ಷ ಕಮಿಷನ್ ಪಡೆದು ಮೋಸ ಮಾಡಿದಳು.

ಮಹಿಳಾ ಸುದ್ದಿ ವರದಿಗಾರರು ಎಂದು ಹೇಳಿಕೊಂಡಿದ್ದ ಭವಾನಿ ವಿರುದ್ಧ ರುಕ್ಮಿಣಿ ಜಯನಗರ ಪೊಲೀಸ್

ಠಾಣೆ ಬೆಂಗಳೂರಿನಲ್ಲಿ ದೂರು ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here