ವಿರೋಧ ಪಕ್ಷದ ನಾಯಕರ ಹುಟ್ಟು ಹಬ್ಬವನ್ನು ಗುಳೇದಗುಡ್ಡ ನಗರದ ಗೊ ಶಾಲೆ ಯಲ್ಲಿ ಆಚರಿಸಲಾಯಿತು..!

0

ಮಾಜಿ ಮುಖ್ಯಮಂತ್ರಿಗಳು,ವಿರೋಧ ಪಕ್ಷದ ನಾಯಕರು ಹಾಗೂ ಬದಾಮಿ ಕ್ಷೇತ್ರದ ಶಾಸಕರಾದ ಶ್ರೀ ಸಿದ್ದರಾಮಯ್ಯ ನವರ ೭೩ ನೇ ಹುಟ್ಟು ಹಬ್ಬವನ್ನು ಗುಳೇದಗುಡ್ಡ ನಗರದ ಗೊ ಶಾಲೆ ಯಲ್ಲಿ ಆಚರಿಸಲಾಯಿತು ಗೋವುಗಳಿಗೆ ಸಜ್ಜಕ,ಮೇವು ವಿತರಿಸಲಾಯಿತು ಈ ಸಂದರ್ಭದಲ್ಲಿ ಹೊಳಬಸು ಷ ಶೆಟ್ಟರ,ಸಂಜಯ ಬರಗುಂಡಿ ,ಅಡಿವೆಪ್ಪ ತಾಂಡೂರ,ಜುಗಲಕಿಶೋರ ಬಟ್ಟಡ,ಶ್ರೀ ನಿವಾಸ ಇನ್ನಾನಿ,ಲಕ್ಷ್ಮೀ ನಾರಾಯಣ ಝಂವರ,ನಾಗೇಶ ಪಾಗಿ,ವಿನಾಯಕ ಕಂಠಿ,
,ಜಮೀರ ಮೌಲ್ವಿ,ಶ್ರೀ ಕಾಂತ ಜಾಜು,ಗೋಪಾಲ ಬಟ್ಟಡ,ಮಹಾಂತೇಶ ಸರಗಣಾಚಾರಿ,ಮಾಗುಂಡಪ್ಪ ದಂಡಿನ,ಹನಮಂತಸಾ ಕಾಟವಾ,ಶಿವನಯ್ಯ ಮಳ್ಳಿಮಠ,ನೀಲಕಂಠಯ್ಯ ಸಿಂದಗಿಮಠ,ದಾಮು ಮಾಲಪಾಣಿ,
ಶ್ಯಾಮ್ ಮೇಡಿ,ಚವ್ವಾಣ ಗುರುಗಳು, ಶಂಕರ ಲಕ್ಕುಂಡಿ, ಮಲ್ಲು ಆಲೂರ,ಚಂದ್ರು ಪಟ್ಟಣಶೆಟ್ಟಿ,ರಾಜು ಬನ್ನಿ,ವಿನೋದ ಗಾಜಿ, ಸಾಗರ ಕೊಣ್ಣೂರ, ಪ್ರದೀಪ ಕಂಚ್ಯಾಣಿ,ಮಂಜು ಬೆಳಗಲಿ,ಪ್ರಕಾಶ ರೋಜಿ,ಗುರು ಕಾಳಿ,ಶಂಕರ ರಂಜಣಗಿ,ಕುಮಾರ ಸುರಪುರ,ಚಿನ್ಮಯ ಬಾರಾಟಿಕ್ಕಿ
ಹಾಗೂ ತಾಲ್ಲೂಕಿನ ಎಲ್ಲ ಮುಖಂಡರು,ಕಾರ್ಯಕರ್ತರು ಬಾಗವಹಿಸಿದ್ದರು ,

LEAVE A REPLY

Please enter your comment!
Please enter your name here