ವ್ಯಾಪಾರ ಪುನರಾರಂಭಕ್ಕೆ ಆಸರೆಯಾಗಲು ಆರ್ಥಿಕ ಬೆಂಬಲ!

0

ವ್ಯಾಪಾರ ಪುನರಾರಂಭಕ್ಕೆ ಆಸರೆಯಾಗಲು ಆರ್ಥಿಕ ಬೆಂಬಲ!

ಕೊರೊನಾ ಮಹಾಮಾರಿಯು ಜನತೆಯ, ಅದರಲ್ಲೂ ಬಡಜನರ ಪಾಲಿಗೆ ನರಕವಾಗಿ ಪರಿಣಮಿಸಿದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ಬೀದಿ ವ್ಯಾಪಾರಿಗಳು ನಷ್ಟ ಅನುಭವಿಸಿ, ಅವರ ಆರ್ಥಿಕ ಪರಿಸ್ಥಿತಿಗಳು ತೀರಾ ಹದಗೆಟ್ಟಿತ್ತು. ಈಗ ನಿಧಾನಗತಿಯಲ್ಲಿ ನಿತ್ಯ ಜೀವನಕ್ಕೆ ಮರಳುವ ಸಂದರ್ಭದಲ್ಲಿ ವ್ಯಾಪಾರಗಳ ಪುನರಾರಂಭಕ್ಕೆ ಹಣಕಾಸಿನ ನೆರವು ಅತಿ ಅಗತ್ಯವೆಂದು ಅರಿತಿದ್ದೇನೆಂದು ಹೇಳಿದರು.

ಹೀಗಾಗಿ ಅವರ ಬದುಕನ್ನು ಮತ್ತೆ ಕಟ್ಟಿಕೊಡುವ ಸಲುವಾಗಿ, ಚಿಕ್ಕೋಡಿ ಪಟ್ಟಣದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರ ವಿಶೇಷ ಪ್ರಯತ್ನದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಕೊರೊನಾ ಸಂದರ್ಭದಲ್ಲಿ ವ್ಯಾಪಾರ ಇಲ್ಲದೇ ಸಮಸ್ಯೆಗಳಿಗೆ ತುತ್ತಾಗಿದ್ದ ಬೀದಿ ವ್ಯಾಪಾರಸ್ಥ ಫಲಾನುಭವಿಗಳಿಗೆ ತಲಾ 10,000/-ರೂ ಗಳನ್ನು ಅವರ ಖಾತೆಗೆ ಜಮಾ ಮಾಡಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಅಭಿನಂದನಾ ಪತ್ರಗಳನ್ನು ವಿತರಿಸಿದರು.

चिक्कोडी
व्यवसाय पुन्हा सुरू करण्यासाठी आर्थिक मदत!

कोरोना महामारी नागरिकांना विशेषत: गरीबांसाठी एक नरक बनले आहे, लॉकडाऊन दरम्यान रस्त्यावर विक्रेत्यांचे नुकसान झाले असून त्यांची आर्थिक परिस्थिती अधिकच बिकट झाली आहे, आता सामान्यपणाकडे परत येण्याच्या वेळेस व्यवसाय पुन्हा सुरु करण्यासाठी वित्तपुरवठा करणे आवश्यक आहे असे सांगितले.

अशा प्रकारे त्यांचे जीवन पुन्हा उभारणीसाठी चिक्कोडी शहरात राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांच्या विशेष प्रयत्नातून महिला व बालविकास विभागाच्या वतीने कोरोनाच्या पार्श्वभूमीवर व्यापार नाही ते अडचणीत सापडलेल्या भाजीपाला विक्रेते लाभार्थ्यांच्या खात्याला 10,000/- रू जमा करून, अभिनंदन पत्र आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी वाटप केले.

यावेळी चिक्कोडी जिल्हा भाजपा महिला मोर्चाच्या अध्यक्षा श्रीमती शांभवी अश्वतपुर, श्रीमती शंकुतला डोणवाडे, श्री सिद्धप्प डंगेर, पक्षाचे कार्यकर्ते व लाभार्थी उपस्थित होते.

LEAVE A REPLY

Please enter your comment!
Please enter your name here