ಶ್ರೀ ಮುರುಘರಾಜೇಂದ್ರ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೇಯಸ್ ಇಂಟರ್ನ್ಯಾಷನಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮುಗಳಕೋಡ ಇದರ ಆಶ್ರಯದಲ್ಲಿ ಎಂದು 74ನೆe ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಹಾಗೂ ಅಪರೂಪ ಕಾರ್ಯಕ್ರಮವಾಗಿ ಆಚರಣೆ ಮಾಡಲಾಯಿತು

0

ಮುಗಳಕೋಡ ಪಟ್ಟಣದ ಶ್ರೀ ರೇಣುಕಾ ದೇವಿಯ ಶಿಕ್ಷಣ ಸಂಸ್ಥೆ ಶ್ರೀ ಮುರುಘರಾಜೇಂದ್ರ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೇಯಸ್ ಇಂಟರ್ನ್ಯಾಷನಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮುಗಳಕೋಡ ಇದರ ಆಶ್ರಯದಲ್ಲಿ ಎಂದು 74ನೆe ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಹಾಗೂ ಅಪರೂಪ ಕಾರ್ಯಕ್ರಮವಾಗಿ ಆಚರಣೆ ಮಾಡಲಾಯಿತು ಹಾಗೂ ಇದರಲ್ಲಿ ಸಂಸ್ಥೆಯ ಅಧ್ಯಕ್ಷರು ಶ್ರೀ ಬೀಮಸಿ ಬನಶಂಕರಿ ಹಾಗೂ ಹಿರಿಯರಾದ ಗಿರಿಮಲ್ಲ ಮುಧೋಳ ಗಿರಿಮಲ್ಲ ಕೊಪ್ಪದ ಸುಭಾಷ್ ಮುನ್ನಲಾ ಮಾರುತಿ ಶೇಗುಣಿಸಿ ಮುತ್ತಪ್ಪ ಹುಕ್ಕೇರಿ ಅಣ್ಣಪ್ಪ ಅರಭಾವಿ ಶಿವಪ್ಪ ಲಮಾಣಿ ಕಲ್ಲಪ್ಪ ಗವನ್ನವರ ಪ್ರಕಾಶ್ ಕದಂಬ ಸದಾಶಿವ ರಕ್ತಿ ಮಹಾಸ್ವಾಮಿಗಳು ಮುಂತಾದ ಗಣ್ಯಮಾನ್ಯರು ಪಾಲ್ಗೊಂಡಿದ್ದರು

 

 

LEAVE A REPLY

Please enter your comment!
Please enter your name here