ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಸಚಿವರ ಎಡವಟ್ಟು

0

ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಸಚಿವರ ಎಡವಟ್ಟು

ಸಚಿವ ಸಿ.ಟಿ ರವಿ ಅವರಿಂದ ಕಾನೂನು ಉಲ್ಲಂಘನೆ

ಇನ್ನಾಂ ದತ್ತಪೀಠದ ಒಳಗೆ ಫೋಟೋ, ವಿಡಿಯೋ ತೆಗೆಸಿಕೊಂಡ ಸಚಿವರು

ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆಯಾದ ಹಿನ್ನೆಲೆ, ಸಚಿವರಿಂದ ದತ್ತ ಪಾದುಕೆ ದರ್ಶನ

ಈ ವೇಳೆ ಫೋಟೋ, ವಿಡಿಯೋ ಮಾಡಿದ ಬೆಂಬಲಿಗರು

ಫೋಟೋಗಳನ್ನ ವಾಟ್ಸಪ್ ಗ್ರೂಪಲ್ಲಿ ಶೇರ್ ಮಾಡಿ, ಡಿಲೀಟ್ ಮಾಡಿರುವ ಸಚಿವರು

ಸದ್ಯ ಕೋರ್ಟ್ ನಲ್ಲಿರುವ ಇನಾಂ ದತ್ತಪೀಠದ ವಿಚಾರ

ಯಾವುದೇ ಫೋಟೋ, ವಿಡಿಯೋ ಮಾಡದಂತೆ ಆದೇಶ ನೀಡಿರುವ ಕೋರ್ಟ್

ತೀವ್ರ ಚರ್ಚೆಗೆ ಗ್ರಾಸವಾದ ಸಚಿವರ ನಡೆ

LEAVE A REPLY

Please enter your comment!
Please enter your name here