ಶ್ರೀಮತಿ ಸುಮಿತ್ರಾ ಶರಣಪ್ಪ ಕತ್ತಿ ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ

0

ನಿಧನ ವಾರ್ತೆ:
ಸಿಂದಗಿ: ಶ್ರೀಮತಿ ಸುಮಿತ್ರಾ ಶರಣಪ್ಪ ಕತ್ತಿ ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ ಪತಿ, ಇಬ್ಬರು ಪುತ್ರರು, ಒಬ್ಬಳು ಪುತ್ರಿಯನ್ನು ಸೇರಿದಂತೆ ಅಪಾರ ಕತ್ತಿ ಹಾಗೂ ಬಂಧು-ಬಳಗ ಇದೆ. ಮೃತರ ಅಂತ್ಯಕ್ರಿಯೆ ಇಂದು ಸಾಯಂಕಾಲ 4:30 ಗಂಟೆಗೆ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ..

ಸಂತಾಪ : ನಿವೃತ್ತ ಪ್ರಾದ್ಯಾಪಕ ಜಿ. ಜಿ. ಕತ್ತಿ, ಪ್ರದೀಪ ಕತ್ತಿ, ವಿಜಯಪುರ ಜಿಲ್ಲಾ ಯೂತ್ ಕಾಂಗ್ರೆಸ್ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಚನ್ನು ವಾರದ, ಪ್ರಸಾದ ಕತ್ತಿ, ಬಸವರಾಜ ಗುರಶೆಟ್ಟಿ, ಕನ್ನಡ ಪ್ರಭ ವರದಿಗಾರ ಸಿದ್ದಲಿಂಗ ಕಿಣಗಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

ವರದಿ :ಮಹಾಂತೇಶ ನೂಲಾನವರ, ಸಿಂದಗಿ

LEAVE A REPLY

Please enter your comment!
Please enter your name here