ಶ್ರೀರಾಮ ಮಂದಿರ ಶೀಲಾ ವಿನ್ಯಾಸ ಕಾರ್ಯಕ್ರಮದ ಅಂಗವಾಗಿ ಶ್ರೀರಾಮನ ಫೋಟೋಗೆ ಪೂಜೆ ಮಾಡಿ ಸಿಹಿ ಹಂಚಿ ಪಟಾಕಿ ಹಚ್ಚಲಾಯಿತು

0

ಇಂದು ಹಂದಿಗನೂರ ಗ್ರಾಮದಲ್ಲಿ ಶ್ರೀರಾಮ ಮಂದಿರ ಶೀಲಾ ವಿನ್ಯಾಸ ಕಾರ್ಯಕ್ರಮದ ಅಂಗವಾಗಿ ಶ್ರೀರಾಮನ ಫೋಟೋಗೆ ಪೂಜೆ ಮಾಡಿ ಸಿಹಿ ಹಂಚಿ ಪಟಾಕಿ ಹಚ್ಚಲಾಯಿತು ಹಾಗೂ ಭಗವಾಧ್ವಜ ಹಿಡಿದು ಬೈಕ್ ರ್ಯಾಲಿ ಮಾಡಲಾಯಿತು
ಈ ಕಾರ್ಯಕ್ರಮಕ್ಕೆ ಭಾಗವಹಿಸಿದ ಪ್ರಮುಖರಾದ
ಅಶೋಕ್ ಅಂಚೆಗಾವಿ( ಬಿಜೆಪಿಯ ಸಿಂದಗಿ ತಾಲೂಕು ರೈತ ಮೋರ್ಚಾ ಅಧ್ಯಕ್ಷರು),
ಮಡಿವಾಳಪ್ಪಗೌಡ ಚನಗೊಂಡ( ಗ್ರಾಮ ಪಂಚಾಯತಿ ಸದಸ್ಯರ)
ಮಹೇಶ್ ದೇಸಾಯಿ( ಊರಿನ ಹಿರಿಯರು)
ಉಮಪ್ಪಗೌಡ ಪಾಟೀಲ್( ಊರಿನ ಹಿರಿಯರು)
ಉಮೇಶ್ ಕುಂಬಾರ್ ( ABVPಯ ರಾಜ್ಯ ಕಾರ್ಯಕಾರಣಿ ಸದಸ್ಯರು ಹಾಗೂ ಸಿಂದಗಿ ತಾಲೂಕು ಸಂಚಾಲಕರು)
ನಿಖಿಲ್ ಕುಮಾರ್ ಚನಗೊಂಡ( ಭಜರಂಗಿ ದಳದ ಗ್ರಾಮ ಘಟಕದ ಅಧ್ಯಕ್ಷ)
ಗುರುರಾಜ್ ಚೌದ್ರಿ ( VHP ಯ ಘಟಕ ಕಾರ್ಯದರ್ಶಿ)
ಮಂಜು ಹಡಪದ್(VHP ಯ ಅಧ್ಯಕ್ಷ)
ಸಂದೀಪ್ ಪಟ್ಟಣಶೆಟ್ಟಿ( ಕಾರ್ಯಕರ್ತರು)
ಶಿವಾನಂದ ಹಳ್ಳಿ( ಕಾರ್ಯಕರ್ತರು)
ಅನಿಲ್ ಬಿರಾದರ ( ಕಾರ್ಯಕರ್ತರು)
ರಾಜುಧರ್ಮಶೆಟ್ಟಿ(ಕಾರ್ಯಕರ್ತರು) ವಿಶಾಲ್ ಹಿರೇಮಠ( ಕಾರ್ಯಕರ್ತರು)
ದಾನೇಶ್ ಬಿರಾದಾರ್ (ಕಾರ್ಯಕರ್ತರು)ದಾನೇಶ್ ಬಿರಾದಾರ್ (ಕಾರ್ಯಕರ್ತರು)
ವೀರೇಶ್ ಚನಗೊಂಡ (ಕಾರ್ಯಕರ್ತರು)

LEAVE A REPLY

Please enter your comment!
Please enter your name here