ಶ್ರೀ ನರೇಂದ್ರ ಮೋದಿಯವರ 70 ಜನ್ಮ ದಿನದ ಅಂಗವಾಗಿ ದಿ 15 ರಂದು ವಯೋವೃಧ್ಧರಿಗೆ ಕನ್ನಡಕ ವಿತರಿಸಲು ವ್ವೈದ್ಯರಾದ ಸಂದಿಪ ಪಾಟೀಲ ರಿಂದನೇತ್ರ ತಪಾಸಣೆ ಮಾಡಲಾಯಿತು

0

ಬೆಳಗಾವಿ ಜಿಲ್ಲೆ

ಭಾರತೀಯ ಜನತಾ ಪಾಟಿ೯ ಮಹಾನಗರ ಜಿಲ್ಲಾಅದ್ಯಕ್ಶರು ಶ್ರೀ ಶಶಿಕಾಂತಪಾಟೀಲ ಮತ್ತು ಮಹಾನಗರ ಮಹಿಳಾ ಮೋಚಾ೯ಅದ್ಯಕ್ಶರು ಶ್ರೀ ಮತಿ ಸುವಣಾ೯ ಪಾಟೀಲಮಹಾನಗರ ಮಹಿಳಾ ಮೋಚಾ೯ಪ್ರಧಾನ ಕಾಯ೯ದಶಿ೯ಗಳಾದ ಗೀತಾ ಕೋಳಿ ಆರತಿ ಪಟೋಲೆ ಇವರ ವತಿಯಿಂದ ಸನ್ಮಾನ್ಯ ಪ್ರಧಾನಮಂತ್ರಿಗಳು ಶ್ರೀ ನರೇಂದ್ರ ಮೋದಿಯವರ 70 ಜನ್ಮ ದಿನದ ಅಂಗವಾಗಿ ದಿ 15 ರಂದು ವಯೋವೃಧ್ಧರಿಗೆ ಕನ್ನಡಕ ವಿತರಿಸಲು ವ್ವೈದ್ಯರಾದ ಸಂದಿಪ ಪಾಟೀಲ ರಿಂದನೇತ್ರ ತಪಾಸಣೆ ಮಾಡಲಾಯಿತು ಇ ಸಂದಭ೯ದಲ್ಲಿ ಉತ್ತರ ಮಂಡಲ ಅದ್ಯಕ್ಶರುಶ್ರೀ ಪಾಂಡುರಂಗದಾಮನೆಕರ ಉತ್ತರ ಮಹಿಳಾ ಮೋಚಾ೯ ಅದ್ಯಕ್ಷಶ್ರೀ ಸವಿತಾ ಕರಡಿ ದಕ್ಷಿಣ ಮಂಡಲ ಅಧ್ಯಕ್ಷ ಶ್ರೀ ಮತಿ ಗೀತಾ ಸುತಾರ ದಕ್ಷಿಣ ಮಹಿಳಾ ಮೋಚಾ೯ ಅದ್ಯಕ್ಷೆ ಮನಿಶಾ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here