ಶ್ರೀ ಮರುಳ ಶಂಕರ ದೇವರ ಗಳ ಎಂಟನೇ ಪುಣ್ಯಸ್ಮರಣೆ ನಡೆದಾಡುವ ದೇವರು ಎಂದೇ ಪ್ರಖ್ಯಾತರಾದ ಅಥಣಿ ಗಚ್ಚಿನ ಮಠದ ಶ್ರೀ ಮರುಳ ಶಂಕರ ದೇವರು

0

ಶ್ರೀ ಮರುಳ ಶಂಕರ ದೇವರು
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು
ನಡೆದಾಡುವ ದೇವರೆಂದು ಪ್ರಖ್ಯಾತರಾದ ಅಥಣಿ ಗಚ್ಚಿನ ಮಠದ ಶ್ರೀ ಮರುಳ ಶಂಕರ ದೇವರು ಗಳ 8ನೇ ಪುಣ್ಯಸ್ಮರಣೆ

27/08/2020 ರಂದು ಅಥಣಿ ನಗರದ ತಗಾರೆ ಜಲ್ಲಿಯಲ್ಲಿ ನೆರವೇರುವುದು ಎಲ್ಲಾ ಭಕ್ತಾದಿಗಳು ಆಶೀರ್ವಾದ ಪಡೆಯಬೇಕೆಂದು ವಿನಂತಿ
ಶ್ರೀ ಶಿವಯೋಗಿ ಸದಾಶಿವ ದೇಸಾಯಿ ಅಧ್ಯಕ್ಷರು ವಿನಯಪೂರ್ವಕವಾಗಿ ವಿನಂತಿಸಿಕೊಳ್ಳುತ್ತಾರೆ ನೀವು ಆಶೀರ್ವಾದವನ್ನು ಪಡೆದುಕೊಂಡು ಹೋಗಬೇಕೆಂದು

ಇಲ್ಲಿವರೆಗೆ ಸಹಾಯ ಸಹಕಾರ ನೀಡಿದ ಎಲ್ಲಾ ಭಕ್ತಾದಿಗಳು ಈ ವರ್ಷ ಕೋವಿಡ್-19 ಇದರಿಂದ ಜನರ ಹಿತಾಸಕ್ತಿಯ ಸಲುವಾಗಿ ಕೇವಲ ಪೂಜೆ ಮತ್ತು ಎಲ್ಲಾ ಭಕ್ತಾದಿಗಳು ಆಶೀರ್ವಾದ ಪಡೆದುಕೊಂಡು ಹೋಗಬೇಕೆಂದು ಕಾರ್ಯಕ್ರಮಕ್ಕೆ ಪಾಲ್ಗೊಳ್ಳಬೇಕೆಂದು ವಿನಂತಿಸಿ ಕೊಳ್ಳುತ್ತಿದ್ದಾರೆ

LEAVE A REPLY

Please enter your comment!
Please enter your name here