ಶ್ರೀ ವಿಜಯಕುಮಾರ ಮಂಠಾಳೆ ಮಾತನಾಡಿ ಛಾಯಾಗ್ರಹಣ ಇದು ಒಂದು ಕೇವಲ ಉದ್ಯೋಗವಲ್ಲ ಇದು ಒಂದುಕಲೆ ಈ ಕಲೆಯಿಂದ ಸಮಾಜವನ್ನು ತಿದ್ದುವ ಅನೇಕ ಕೆಲಸಗಳು ನಡೆಯುತ್ತಿವೆ ಎಂದು ಛಾಯಾಗ್ರಾಹಕರ ಬಗ್ಗೆ ಮಾತನಾಡಿದರು

0

ಇಂದು ಬಸವಕಲ್ಯಾಣ ನಗರದಲ್ಲಿ ಜರುಗಿದ 181ನೇ ವಷ೯ದ ವಿಶ್ವ ಛಾಯಾಚಿತ್ರಗಾರರ ದಿನಾಚರಣೆಯ ಅಂಗವಾಗಿ ಜರುಗಿದ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಶ್ರೀ ವಿಜಯಕುಮಾರ ಮಂಠಾಳೆ ಮಾತನಾಡಿ ಛಾಯಾಗ್ರಹಣ ಇದು ಒಂದು ಕೇವಲ ಉದ್ಯೋಗವಲ್ಲ ಇದು ಒಂದುಕಲೆ ಈ ಕಲೆಯಿಂದ ಸಮಾಜವನ್ನು ತಿದ್ದುವ ಅನೇಕ ಕೆಲಸಗಳು ನಡೆಯುತ್ತಿವೆ ಎಂದು ಛಾಯಾಗ್ರಾಹಕರ ಬಗ್ಗೆ ಮಾತನಾಡಿದರು ಈ ಸಂದರ್ಭದಲ್ಲಿ ತ್ರಿಪುರಾಂತದ ಪೂಜ್ಯ ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯರು ಹಾಗೂ ಮಾಜಿ ಶಾಸಕರಾದ ಶ್ರೀ ಮಲ್ಲಿಕಾರ್ಜುನ ಖೂಬಾ ರವರು ,ತಹಸಿದಾ್ದರ ಸಾವಿತಿ್ರ ಸಲಗರ,ತಾಲೂಕ ಪಂಚಾಯತ್ ಅಧ್ಯಕ್ಷರಾದ ಯಶೋಧಾ ರಾಥೋಡ್ ರವರು ಸಿಪಿಐ ನ್ಯಾಮಗೌಡ ರವರು ಸಿಎಂಸಿ ಕಮೀಷನರ್ ಗೌತಮ್ ಕಾಂಬಳೆ ಮತ್ತು ಛಾಯಾಗಾ್ರಹಸoಘದ ಅದ್ಯಕ್ಷ ಘೋಂಟಲ್ ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here