ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅದ್ಯಕ್ಷರು ಹಾಗೂ ಜೆ ಡಿ ಎಸ್ ಯುವ ನಾಯಕರಾದ ಬಿ.ಎಂ ಕಿರಣ್ ರವರು ಬೇಗ ಗುಣಮುಖರಾಗುವಂತೆ ಶ್ರೀ ಕಿಕ್ಕೇರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಿ.ಎಂ ಕಿರಣ್ ಅಭಿಮಾನಿಗಳು
ಹೌದು ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಆನೆಗೊಳ ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅದ್ಯಕ್ಷರು ಹಾಗೂ ಜೆ.ಡಿ.ಎಸ್ ಯುವ ನಾಯಕರಾದ ಬಿ.ಎಂ ಕಿರಣ್ ರವರೆಗೆ ಉಸಿರಾಟದ ಸಮಸ್ಯೆ ಇಂದ ವೈದ್ಯಕೀಯ ಪರೀಕ್ಷೆ ನೆಡೆಸಿದಿದಾಗ ಕೊರೋನಾ ಪಾಸಿಟಿವ್ ದೃಡಪಟ್ಟಿತ್ತು ಇದರಿಂದು 15 ದಿನದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಇಂತಿರುಗಿದ್ದಾರೆ..
ಇದರಿಂದ ಬಿ.ಎಂ ಕಿರಣ್ ಅಭಿಮಾನಿಗಳು, ಹಾಗೂ ಜೆಡಿಎಸ್ ಮುಖಂಡರು. ಕೊರೋನಾ ವೈರೆಸ್ ಗೆ ತುತ್ತಾಗಿರುವ ಬಿ.ಎಂ ಕಿರಣ್ ರವರು ಶೀಘ್ರದಲ್ಲೇ ಸಂಪೂರ್ಣ ಗುಣಮುಖರಾಗುವಂತೆ ವಿಶೇಷ ಪೂಜೆ ಸಲ್ಲಿಸಿದರು..
ಈ ಸಂದರ್ಭದಲ್ಲಿ ಬಿ.ಎಂ ಗೌತಮ್ ಮತನಾಡಿ ನನ್ನ ಸಹೋದರ ಬಿ.ಎಂ ಕಿರಣ್ ರವರು ಲಾಕ್ ಡೌನ್ ಸಮಯದಲ್ಲಿ ಕಿಕ್ಕೇರಿ ಹೋಬಳಿಯ ಪ್ರತಿ ಹಳ್ಳಿ ಹಳ್ಳಿಗಳಿಗೆ ಬೇಟೆ ನೀಡಿ ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ನೆರವಾಗಿದ್ದಾರೆ ಅಲ್ಲದೆ ಅಂಗವಿಕಲರಿಗೆ ಹಾಗೂ ವೃದ್ದರಿಗೆ ತಮ್ಮ ಕೈಲಾದ ಸೇವೆ ಮಾಡುತ್ತಾ ಜನರ ಸೇವೆಯೇ ಜನಾರ್ದನ ಸೇವೆ ಎಂದು ಭಾವಿಸುತ್ತಿದ್ದರು ಆದರೆ ಇಂದು ಕೊರೋನಾ ಪಾಸಿಟಿವ್ ಇಂದ ಆರೋಗ್ಯದಲ್ಲಿ ಸಲ್ಪ ಪ್ರಮಾಣದ ಏರು ಪೇರು ಹಾಗಿದ್ದು ಆಸ್ಪತ್ರಗೆ ದಾಖಲಿಸಲಾಗಿದ್ದು ಈಗ ಗುಣಮುಖರಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಅಭಿಮಾನಗಳಲ್ಲಿ ಹಾಗೂ ಕಾರ್ಯಕರ್ತರಲ್ಲಿ ಯಾವುದೇ ಆತಂಕ ಬೇಡ ಶ್ರೀಘ್ರದಲ್ಲೇ ತಮ್ಮ ಸೇವೆ ಮಾಡುಲು ಮತ್ತೆ ಬರುಬುದಾಗಿ ತಿಳಿಸಿದರು..
ನಂತರ ಬಂಡಿಹೊಳೆ ಕೃಷಿ ಪತ್ತಿನ ಸಹಕಾರ ಸಂಘದ ಅದ್ಯಕ್ಷ ಮಹಾದೇವೇಗೌಡ ಮಾತನಾಡಿ ಜನಪರ ಕಾಳಜಿ ಇರುವ ವ್ಯಕ್ತಿ ಸಮಾಜದ ಹೇಳಿಗೆಗೆ ಹಗಲಿರುಳು ಪರಿಶ್ರಮಪಡುತ್ತಿದ್ದರು ಕಿರಣ್ ರವರಿಗೆ ಕೊರೋನಾ ಪಾಸಿಟಿವ್ ಎಂದು ತಿಳಿದ ಮೇಲೆ ಹಲವಾರು ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ ಶ್ರೀಘ್ರದಲ್ಲಿ ಗುಣಮುಖರಾಗಲೆಂದೆ ಶುಭ ಹಾರೈಸಿದರು..
ಈ ಸಂರ್ಭಲ್ಲಿ, ಬಿ.ಎಂ ಕಿರಣ್ ಅಭಿಮಾನಿಗಳ ಸಂಘದ ಕಾರ್ಯಕರ್ತರಾದ ದಬ್ಬೇಘಟ್ಟ ಅನೀಲ್, ಜಮೀನ್ದಾರ್ ಮಂಜು, ಕುಪ್ಪಹಳ್ಳಿ, ಮನು, ಕರೋಠಿ ಮನು, ಪ್ರಥಾಪ್, ಶಿವು, ಪಾಪಾಣಿ, ಪ್ರತಾಪ, ರವೀಶ್, ಗುಂಡ, ರಾಜೇಶ, ಪ್ರವೀಣ್ , ಸೇರಿದಂತೆ ನೂರಾರು ಜನರು ಇದ್ದರು..
ವರದಿ ಶಂಭು ಕಿಕ್ಕೇರಿ,ಮಂಡ್ಯ