ಸ್ಲಗ್:- ಸಂಡೇ ಲಾಕ್ ಡೌನ್ಗೇ ಸುಲೇಪೇಟ ಜನತೆ ಸಂಪೂರ್ಣ ಬೆಂಬಲ
ಸ್ಥಳ:- ಸುಲೇಪೇಟ
ವರದಿ:- ಶಿವಕುಮಾರ್ ತಳವಾರ
ಆ್ಯಂಕರ್:- ರಾಜ್ಯ ಸರಕಾರ ಹೊರಡಿಸಿದ ಸಂಡೇ ಲಾಕ್ ಡೌನ್ ಗೇ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ವ್ಯಾಪಾರಿ ನಗರಿ ಎಂದೆ ಪ್ರಖ್ಯಾತಿ ಪಡೆದ ಸುಲೇಪೇಟ ಗ್ರಾಮವು ಸಂಪೂರ್ಣ ಬೇಂಬಲ ಸುಚಿಸಿದೆ
ಹೌದು
ಸುಲೇಪೇಟ ಗ್ರಾಮವು ಈ ಭಾಗದ ಒಂದು ದೊಡ್ಡ ವ್ಯಾಪರ ಕೇಂದ್ರವಾಗಿದ್ದು ಈ ಗ್ರಾಮದ ಸುತ್ತಮುತ್ತಲಿನ ಹತ್ತಾರು ಹಳ್ಳಿಯ ಜನರು ಈ ಗ್ರಾಮಕ್ಕೆ ಆಗಮಿಸಿ ವ್ಯಾಪರ ಮಾಡುತ್ತಾರೆ ಆದರೆ ರವಿವಾರ ಸಂಡೆ ಲಾಕ್ ಡೌನ್ ಹಿನ್ನಲೆಯಲ್ಲಿ ಬಟ್ಟೆ ಅಂಗಡಿಗಳು ಬೆಳ್ಳಿ ಬಂಗಾರ ಅಂಗಡಿಗಳು ಹೊಟಲ್ ಕಿರಾಣಾ ಅಂಗಡಿ ಟೇಲರಿಂಗ್ ಅಂಗಡಿ ಸೆರಿದಂತೆ ಸಣ್ಣ ಪುಟ್ಟ ವ್ಯಾಪರಸ್ಥರು ಸೇರಿ ಎಲ್ಲಾ ರಿತಿಯ ಅಂಗಡಿಗಳ ಮಾಲಿಕರು ಸಂಪೂರ್ಣ ಸಹಕಾರ ನಿಡಿದ್ದಾರೆ ಅಲ್ಲದೆ ಸುಲೇಪೇಟ ಜನರು ಸಹ ತಮಗೆ ಬೇಕಾದ ದಿನಸಿ ವಸ್ತುಗಳನ್ನು ತೆಗೆದುಕೊಂಡು ಮನೆಯಲ್ಲಿಯೆ ಇದ್ದು ರಾಜ್ಯ ಸರಕಾರ ಹೊರಡಿಸಿದ ಸಂಡೆ ಲಾಕ್ ಡೌನ್ ಗೆ ಸಂಪೂರ್ಣ ಬೇಂಬಲ ನಿಡಿದ್ದಾರೆ