ಸಂತೆ ನೆಡೆಸೆನೆಡೆಸುವೇವು.! ಡೋಂಟ್ ಕೆರ್.ಆದೇಶ .ಪಾಲನೆ ಲೆಕ್ಕಕಿಲ್ಲ್ಲ . . . ಇಲ್ಲಿ .?
ನಾಗಮಂಗಲ .ತಾಲ್ಲೂಕಿನದೇವಲಾಪುರ ಹೋಬಳಿ ಕೇಂದ್ರದಲ್ಲಿ ಕರೋನ ಕಷ್ಟದಲ್ಲಿ ಒಂದುವರ್ಷ ಸಂತೆಗಳು ನೆಡೆಸಬಾರದುಆದೇಶವಿದ್ದುರು ಪಾಲನೆಮಾಡದೇಇರುವುದು ಮಂಡ್ಯಜಿಲ್ಲೆಯಲ್ಲಿ ಕಂಡು ಬಂದಿದೆ .
ದೇವಲಾಪುರದಲ್ಲಿ ಪ್ರತಿಸೋಮವಾರ ನೆಡೆಯುವಸಂತೆ ಈ ವೇಳೆ ಸಂತೆ ಮಾಡಬಾರದುಎoದುಗ್ರಾಮಪಂಚಾಯತಿ ತಿಳಿದದ್ದು ಪಾಲನೆಮಾಡದಿರುವುದುಗಾಳಿಗೆತೋರಿದ್ದಾರೆ .
ಸಾಮಾಜಿಕ ಆಂತರ ಮಾಸ್ಕ ಜನರಗುಂಪು .ಹೀಗೆಯೆ ಮುಂದುವರೆಯೂತ್ತಿ ದುಇದುವರೆವಿಗುತಾಲ್ಲೂಕು ಆಡಳಿತ ಮೌನವಾಗಿದೇ.
ಇಲ್ಲಿನ ಸಂತೆಇನ್ನು ಮುಂದೆ ಈಗಲೆ ಕ್ರಮ ಕೈ ಗೊಳ್ಳುದಿದ್ದರೆ ಆದೇಶ ಪಾಲನೆ ಯಾವುದು ಬೆಲೆ ಇಲ್ಲದಂತೆ ಆಗುವ ಮೋದಲೆ ಜಿಲ್ಲಾ ಆಡಳಿತ ಕ್ರಮ ಕೈಗೊಳ್ಳುವರೆ ಎOದುನಾಗರಿಕರ ಒತ್ತಾಯವಾಗಿದೆ .
ವರದಿ.ದೇ.ರಾ .ಜಗದೀಶ ದೇವಲಾಪುರ