ಸಂತೇಬಾಚಹಳ್ಳಿ ರೈತ ಮೋರ್ಚಾ ಅಧ್ಯಕ್ಷರಾಗಿ ಯಲದಹಳ್ಳಿ ಉಮೇಶ್ ಆಯ್ಕೆ

0

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೋಕಿನ ಸಂತೇಬಾಚಹಳ್ಳಿ ಹೋಬಳಿಯ ರೈತರ ಸಮಸ್ಯೆ ಹಾಲಿಸಲು ರೈತ ಮೋರ್ಚಾ ಅಧ್ಯಕ್ಷನಾಗಿ ಬಿಜೆಪಿ ಕೆ ಆರ್ ಪೇಟೆ ತಾಲೋಕಿನ ಘಟಕದ ತಾಲೋಕು ಅಧ್ಯಕ್ಷರಾದ ಪರಮೇಶ್ ಅರವಿಂದ್ ಹಾಗೂ ತಾಲೋಕು ರೈತ ಮೋರ್ಚಾ ಅಧ್ಯಕ್ಷ ಶಿವರಾಮೇಗೌಡರ ಅಧ್ಯಕ್ಷತೆಯಲ್ಲಿ ಇಂದು ಮಾರೇಹಳ್ಳಿ ಗ್ರಾಮದಲ್ಲಿ ನಡೆಯಿತು ಇಂದು ಇದೆ ಕಾರ್ಯಕ್ರಮಕ್ಕೆ ಕೆ.ಪಿ ನಂಜುಂಡಿ ರವರ ಸಹಯೋಗದಲ್ಲಿ ಇಂದು ಅಚ್ಚುಕಟ್ಟಾಗಿ ನಡೆಯಿತು. ಇಂದು ವಿಶ್ವಕರ್ಮ ಸಮುದಾಯದ ಸಮಸ್ಯೆಯನ್ನು ಆಲಿಸುವ ಸಲುವಾಗಿ ತಾಲೂಕಿಗೆ ಭೇಟಿ ನೀಡಿದ್ದ ಕೆಪಿ ನಂಜುಂಡಿ ಇಂದು ಸ್ಥಳಕ್ಕೆ ಧಾವಿಸಿ ರೈತ ಮೋರ್ಚಾ ಸಂತೇಬಾಚಹಳ್ಳಿ ಹೋಬಳಿಯ ಅಧ್ಯಕ್ಷ ಯಲದಹಳ್ಳಿ ಉಮೇಶ್ ರವರನ್ನ ಹಾಗೂ ಉಪಾಧ್ಯಕ್ಷರಾಗಿ ಲೋಕನಹಳ್ಳಿ ತೇಜಕುಮಾರ್ ರವರನ್ನು ತಾವೇ ಖುದ್ದಾಗಿ ರೈತ ಮೋರ್ಚಾ ಅಧ್ಯಕ್ಷರು ಹಾಗೂ ಬಿಜೆಪಿ ಅಧ್ಯಕ್ಷ ಪರಮೇಶ್ ಅರವಿಂದ್ ಜೊತೆಗೂಡಿ ಆದೇಶ ಪ್ರತಿಯನ್ನು ಶಾಲು ಹಾರಗಳನ್ನು ಹಾಕಿ ಸನ್ಮಾನಿಸಿದರು. ಇದೆ ಸಂದರ್ಭದಲ್ಲಿ ಮಾತನಾಡಿದ ಕೆಪಿ ನಂಜುಂಡಿ ರೈತರ ಸಮಸ್ಯೆಗೆ ಸ್ಪಂದಿಸಿ ರೈತರ ಕಷ್ಟಗಳನ್ನು ಕೇಳುವ ಕೆಲಸವನ್ನು ತಾಲೋಕು ಆಫೀಸು, ಪಂಚಾಯತ್, ತಾಲೋಕು ಪಂಚಾಯತ್, ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಹಾಲಿಸಿ ಎಂದು ಕಿವಿಮಾತು ಹೇಳಿದರು ಇದೆ ಸಂದರ್ಭದಲ್ಲಿ, ಕೆ. ಪಿ ನಂಜುಂಡಿ, ಬಿಜೆಪಿ ತಾ. ಅಧ್ಯಕ್ಷ ಪರಮೇಶ್ ಅರವಿಂದ್, ರೈತ ಮೋರ್ಚಾ ತಾ. ಅಧ್ಯಕ್ಷ ಶಿವರಾಮೇಗೌಡ, ಓಬಿಸಿ ಅಧ್ಯಕ್ಷ ಸಾರಂಗಿ ನಾಗಣ್ಣ, ಪ್ರಾ. ಕಾರ್ಯದರ್ಶಿ ಪ್ರಕಾಶ್,ಸಂತೇಬಾಚಹಳ್ಳಿ ಓಬಿಸಿ ಅಧ್ಯಕ್ಷರು ಮಾರೇನಹಳ್ಳಿ ನಿಂಗರಾಜು, ನೂತನ ರೈತ ಮೋರ್ಚಾ ಅಧ್ಯಕ್ಷ ಯಲದಹಳ್ಳಿ ಉಮೇಶ್, ಉಪಾಧ್ಯಕ್ಷರು ಲೋಕನಹಳ್ಳಿ ತೇಜಕುಮಾರ್, ಪ್ರೆಸ್ ಕುಮಾರ್, ಪ್ರಾ. ಕಾ. ಪ್ರಸನ್ನ, ರೈ. ಮೊ, ಪ್ರಾ.ಕಾರ್ಯದರ್ಶಿ ಸತೀಶ್ ಸೇರಿದಂತೆ ಯುವಕರು ಮುಖಂಡರು ಪ್ರಮುಖರು ಭಾಗವಯಿಸಿದ್ದರು.

https://youtu.be/uL5WhO_zYwU

LEAVE A REPLY

Please enter your comment!
Please enter your name here