ಸಂತೇಬಾಚಹಳ್ಳಿ ಹೋಬಳಿ ಮಟ್ಟದಲ್ಲಿ ಬಿಜೆಪಿ ಕರಪತ್ರ ಅಂಚಿ ಸಸಿ ನೆಡುವ ಕಾರ್ಯಕ್ರಮ

0

ಸಂತೇಬಾಚಹಳ್ಳಿ ಹೋಬಳಿ ಮಟ್ಟದಲ್ಲಿ ಬಿಜೆಪಿ ಕರಪತ್ರ ಅಂಚಿ ಸಸಿ ನೆಡುವ ಕಾರ್ಯಕ್ರಮ

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯಲ್ಲಿ ಶ್ರೀ ಅರವಿಂದ ಪರಮೇಶ್ವರ್ ಅವರ ನೇತೃತ್ವದಲ್ಲಿ ಹಾಗೂ ಸಂತೇಬಾಚಹಳ್ಳಿ ಒಬಿಸಿ ಅಧ್ಯಕ್ಷರು ಸಾರಂಗಿ ನಾಗಣ್ಣರವರ ಅಧ್ಯಕ್ಷತೆಯಲ್ಲಿ ಹಾಗೂ ಹೋಬಳಿ ಅಧ್ಯಕ್ಷರಾದ ಮಾರೇನಹಳ್ಳಿ ನಿಂಗರಾಜು ಸಹಯೋಗದೊಂದಿಗೆ ಇಂದು ಮನೆ ಮನೆಗೆ ತೆರಳಿ ಸಾಧನೆ ಕರಪತ್ರಗಳನ್ನು ಅಂಚಿ ಗ್ರಾಮಗಳಿಗೆ ತೆರಳಿ ಅಂಚುವ ಕಾರ್ಯಕ್ರಮ ನಡೆಯಿತು.

ಸ್ಥಳದಲ್ಲಿ ಕೆಆರ್ ಪೇಟೆ ತಾಲೂಕಿನ ಬಿಜೆಪಿ ಘಟಕದ ಅಧ್ಯಕ್ಷರು ಪರಮೇಶ ಅರವಿಂದ್ ಹಾಗೂ ಕೆಆರ್ ಪೇಟೆ ಅಧ್ಯಕ್ಷರಾದ ಶಿವರಾಮೇಗೌಡ ಹಾಗೂ ಒಬಿಸಿ ತಾಲೂಕು ಅಧ್ಯಕ್ಷರಾದ ಸಾರಂಗಿ ನಾಗರಾಜು, ಪ್ರದಾನ ಕಾರ್ಯದರ್ಶಿ ಪ್ರಕಾಶ್, ರಾಮಚಂದ್ರ, ಹೋಬಳಿ ಓಬಿಸಿ ಅಧ್ಯಕ್ಷರು ನಿಂಗರಾಜು, ಶ್ರೀನಿವಾಸ್, ಸುರೇಶ್, ವರದರಾಜು, ಬಸವರಾಜು, ಪ್ರಕಾಶ್, ರಘು, ಹಾಗೂ ಮತ್ತಿತರು ಭಾಗವಯಿಸಿದ್ದರು.

 

LEAVE A REPLY

Please enter your comment!
Please enter your name here