ಸಣ್ಣ ನೀರಾವರಿ ಇಲಾಖೆಯ ವತಿಯಿಂದ 75 ಲಕ್ಷ ವೆಚ್ಚದಲ್ಲಿ ಡ್ಯಾಂ ಕಮ್ ಕಾಸ್ ವೇ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ…!

0

ಹರಿಯುವ ನೀರಿಗೆ ಅಡ್ಡ ಲಾಗಿ ನಿರ್ಮಾಣ ಮಾಡುವ ಬದುಗಳಿರ ಬಹುದು ಆಥವಾ ಚೆಕ್ ಡ್ಯಾಂ ಗಳಿರ ಬಹುದು ಇದರಿಂದ ನೀರು ಸಂಗ್ರಹಿಸುವುದರಿಂದ ರೈತರ ಹೊಲ ಮತ್ತು ತೋಟ ಗಳಿಗೆ ಅನುಕೊಲ ವಾಗುತ್ತದೆ ಎಂದು ಅರಸೀಕೆರೆ ತಾಲ್ಲೂಕು ಶಾಸಕ ಶಿವಲಿಂಗೇಗೌಡ ಅಭಿಪ್ರಾಯ ಪಟ್ಟರು ತಾಲ್ಲೂಕಿನ ಕಸಬಾ ಹೋಬಳಿಯ ಹಬ್ಬನಘಟ್ಟ ಗ್ರಾಮದ ಬಳಿ ಹಳ್ಳಕ್ಕೆ ಇಲಾಖೆಯ ವತಿಯಿಂದ ಅಡ್ಡಲಾಗಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ 75 ಲಕ್ಷ ವೆಚ್ಚದಲ್ಲಿ ಡ್ಯಾಂ ಕಮ್ ಕಾಸ್ ವೇ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆಯನ್ನು ನೇರವೇರಿಸಿ ಮಾತನಾಡಿದ ಅವರು ನಮಗೆ ಬರುತ್ತಿರುವ ಏತ್ತಿನ ಹೊಳೆ ನೀರು ಬಂದರೆ ಅಂತರ್ ಜಲ ತಾನಾಗಿಯೆ ರೈತರಿಗೆ ವರ ವಾಗಿ ಪರಿಣಮಿಸಲಿದೆ ಎಂದರು ಈ ಸಂದರ್ಭ ದಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ಶಿವಮೂರ್ತಿ, ಮುಖಂಡರಾದ ಹಬ್ಬನಘಟ್ಟ ರುದ್ರೇಶ್, ಕೋಡಿಹಳ್ಳಿ ರಘು, ಗ್ರಾ.ಪಂ. ಸದಸ್ಯರು, ಇಲಾಖೆ ಸ.ಕಾ.ಇಂಜಿನಿಯರ್ ಬಾಲಕೃಷ್ಣ, ಸಹಾಯಕ ಇಂಜಿನಿಯರ್ ಉಮೇಶ್, ರವೀಶ್, ಗುತ್ತಿಗೆದಾರ ಮಂಜುರಾಜು, ಹಾಗೂ ಗ್ರಾಮಸ್ಥರು ಹಾಜರಿದ್ದರು…

LEAVE A REPLY

Please enter your comment!
Please enter your name here