ಸರಳವಾಗಿ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಆಚರಣೆ.

0

ಜೇವರಗಿ: ಪಟ್ಟಣದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ 166ನೇ ಜಯಂತಿಯನ್ನು ತಾಲೂಕು ಆಡಳಿತ ವತಿಯಿಂದ ಸರಳವಾಗಿ ಆಚರಣೆ ಮಾಡಿದರು.

ಈ ಸಂದರ್ಭದಲ್ಲಿ ಆಯ೯ ಈಡಿಗ ತಾಲೂಕ ಅಧ್ಯಕ್ಷ ತಾಲೂಕ ದಂಡಾಧಿಕಾರಿ ಸಿದ್ದರಾಯ ಬೋಸಗಿ, ಮರಪ್ಪ ಸರಡಗಿ ಮಾಜಿ ಪುರಸಭೆ ಸದಸ್ಯರು, ಸಂತೋಷ ಗುಡೂರ್, ತಾಲೂಕು ಆಡಳಿತ ಸಿಬ್ಬಂದಿಗಳು ಈಡಿಗ ಸಮಾಜದ ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here