ಸರ್ಕಾರಿ ಆಸ್ಪತ್ರೆಯ ಕರ್ಮ ಕಾಂಡ ನೆಗೆಟಿವ್ ಇರುವ ವ್ಯಕ್ತಿಯನ್ನು ಕರೊನಾ ಪೋಸಿಟಿವ್ ಇದೆಯೆಂದು ಹೇಳಿದ ಜಮಖಂಡಿ ನಗರದ ಸರ್ಕಾರಿ ವೈದ್ಯಾಧಿಕಾರಿಗಳು

0

ಜಮಖಂಡಿ ನಗರದಲ್ಲಿ ನಿವೃತ್ತ ಶಿಕ್ಷಕರಾದ ಪೂಕಾಳೆ ಇವರನ್ನ ದಿ: 24-07-2020 ರಂದು ಆನಾರೋಗ್ಯದ ಕಾರಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅಲ್ಲಿ ಅವರಿಗೆ ಕರೋನಾ ಟೆಸ್ಟ್‌ ನಡೆಸಲಾಯಿತು ಗಂಟಲು ದ್ರವ ತೆಗೆದುಕೊಂಡು ಕೇಲವೆ ನಿಮಿಷ ಗಳಲ್ಲಿ ಕರೊನಾ ಪೋಜಿಟಿವ ಇದ್ದೆ ಎಂದು ಹೇಳಲಾಯಿತು ಆದ್ದರಿಂದಾಗಿ ನಿಮ್ಮ ಅವರನ್ನ ಬಾಗಲಕೋಟೆಯ ಜಿಲ್ಲಾ ಆಸ್ಪತ್ರೆಗೆ ಧಾಖಲಿಸ ಬೇಕಾಗುತ್ತದೆ ಎಂದು ಡಾ::ವಡಗಾಂವಕರ ತಿಳಿಸಿದರು ಪೇಷಂಟನ್ನು ಬಾಗಲಕೋಟೆಗೆ ಹೋಗುವುದಕ್ಕಿಂತ ಮುಂಚೆ ಡಾ:ವಡಗಾಂವಕರ ಒಂದು ರೋಗಿಗೆ ಇಂಜೆಕ್ಷನ್ ಮಾಡಿದರು ೧೦ ನಿಮಿಷದಲ್ಲಿ ಬಾಯಿಂದ ನೋರೆ ಬಂದು ಪ್ರಾಣ ರೋಗಿಯು ಬಿಟ್ಟಿದ್ದಾರೆ.

 

ರೋಗಿ ೧೨ಘಂ, ಪ್ರಾಣ ಬಿಟ್ಟರೆ ಆಸ್ಪತ್ರೆಯ ದಾಖಲೆಯಲ್ಲಿ ೧೧-೨೦ ಎಂದು ದಾಖಲಿಸಲಾಗಿದೆ

ಕರೋನಾ ನೆಗೆಟಿವ್ ಇರುವ ವ್ಯಕ್ತಿಯನ್ನು ಪೋಸಿಟಿವ್ ಎಂದು ಹೇಳಿ ಕರೋನಾ ರೀತಿಯಲ್ಲಿ ಶವಸಂಸ್ಕಾರ ನಡೆಸಲಾಗಿದೆ ಕೆಲವು ದಿನಗಳ ನಂತರ ರಿಪೋರ್ಟ್ ಬಂದರೆ ಅದರಲ್ಲಿ ನೆಗೆಟಿವ್ ಅಂತಾ ಬಂದಿದೆ.

ಇದಕ್ಕೆಲ್ಲ ಜಮಖಂಡಿಯ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾಕ್ಟರ್ ಕೃಷ್ಣ ಬಣ್ಣದ, ಹಾಗೂ ಡಾಕ್ಟರ್ ವಡಗಾವ ಕರ್ ನೇರ ಹೊಣೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ
ನಮಗೆ ಆದ ಅನ್ಯಾಯ ಇನ್ನು ಯಾರಿಗೂ ಆಗಬಾರದು ಎಂದು ಮಾಧ್ಯಮದಲ್ಲಿ ಮುಖಾಂತರ ಕುಟುಂಬಸ್ಥರು ಅಳಲನ್ನು ತೋಡಿಕೊಂಡಿದ್ದಾರೆ.

ವರದಿಗಾರರು ಪರಶುರಾಮ ಕಾಂಬಳೆ ಸತೀಶ್ ಧೂಪ ಜಮಖಂಡಿ

LEAVE A REPLY

Please enter your comment!
Please enter your name here