ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಹೊಸ ಕೊಠಡಿಗಳ ನಿರ್ಮಾಣ ಕಾಮಗಾರಿಯ ಶಂಕು ಸ್ಥಾಪನೆಯನ್ನು ಶಾಸಕ ಕೆ.ಎಂ.ಶಿವಲಿಂಗೇಗೌಡ ಕಸಬಾ ಹೋಬಳಿ ಅಮ್ಮನಹಟ್ಟ ಗ್ರಾಮದಲ್ಲಿ ನೆರವೇರಿಸಿದರು…!

0

ಲೋಕೋಪಯೋಗಿ ಇಲಾಖೆಯ RIDF ಯೋಜನೆಯಡಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಹೊಸ ಕೊಠಡಿಗಳ ನಿರ್ಮಾಣ ಕಾಮಗಾರಿಯ ಶಂಕು ಸ್ಥಾಪನೆಯನ್ನು ಶಾಸಕ ಕೆ.ಎಂ.ಶಿವಲಿಂಗೇಗೌಡ ಕಸಬಾ ಹೋಬಳಿ ಅಮ್ಮನಹಟ್ಟ ಗ್ರಾಮದಲ್ಲಿ ನೆರವೇರಿಸಿದರು. ಸದರಿ ಗ್ರಾಮದ ಶಾಲೆಗೆ ರೂ.22 ಲಕ್ಷ ಅನುದಾನದ ವೆಚ್ಚ ದಲ್ಲಿ ಎರಡು ಕೊಠಡಿ ನಿರ್ಮಿಸಲಾಗಿವುದು. ದುಮ್ಮೇನಹಳ್ಳಿ ಮಾಜಿ ಗ್ರಾ.ಪಂ. ಅಧ್ಯಕ್ಷರುಗಳಾದ ಬಂಡಿಹಳ್ಳಿ ಗಿರೀಶ್, ಅಮ್ಮನಹಟ್ಟಿ ಅಜಯ್, ಮುಖಂಡರಾದ ಮಹಲಿಂಗಪ್ಪ,ಸುಬ್ರಹ್ಮಣ್ಯ ಬಾಬು ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನಟೇಶ್, ಸಹಾಯಕ ಇಂಜಿನಿಯರ್ ಬಾಲಾಜಿ, ಬಿ.ಇ.ಓ ಮೋಹನ್ ಕುಮಾರ್, ಹಾಗೂ ಗ್ರಾಮಸ್ಥರು ಹಾಜರಿದ್ದರು

ವರದಿ ಷಡಕ್ಷರಿ ನರಸೀಪುರ

LEAVE A REPLY

Please enter your comment!
Please enter your name here