ಸರ್ಕಾರಿ ಶಾಲೆಗಳ ಸಮಗ್ರಾಭಿವೃದ್ಧಿಗೆ ಅತ್ಯುತ್ತಮ ಕಟ್ಟಡಗಳ ಭದ್ರ ಬುನಾದಿ | ಸರ್ಕಾರಿ ಶಾಲೆಗಳು ದೇಶದಾದ್ಯಂತ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗುವುದರ ಮೂಲಕ

0

ನಿಪ್ಪಾಣಿ
“ಸರ್ಕಾರಿ ಶಾಲೆಗಳ ಸಮಗ್ರಾಭಿವೃದ್ಧಿಗೆ ಅತ್ಯುತ್ತಮ ಕಟ್ಟಡಗಳ ಭದ್ರ ಬುನಾದಿ”

ಸರ್ಕಾರಿ ಶಾಲೆಗಳು ದೇಶದಾದ್ಯಂತ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗುವುದರ ಮೂಲಕ, ಶಾಲೆಯೆಂದರೆ ಸರ್ಕಾರಿ ಶಾಲೆಗಳಂತಿರಬೇಕು ಎಂಬುವಂತೆ ಅಭಿವೃದ್ಧಿ ಪಡಿಸುವ ಗುರಿಯಿದೆ‌. ಇದು ಸಾಧ್ಯವಾಗಬೇಕಾದರೆ, ಉತ್ತಮ ಗುಣಮಟ್ಟದ ಕಟ್ಟಡಗಳಿರುವುದು ಅನಿವಾರ್ಯ.

ಈ ಕಾರಣಕ್ಕಾಗಿ, ನಿಪ್ಪಾಣಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸಂಭಾಜಿ ನಗರದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರ ವಿಶೇಷ ಪ್ರಯತ್ನದಿಂದ ಲೋಕೋಪಯೋಗಿ ಇಲಾಖೆ ವತಿಯಿಂದ ಮಂಜೂರಾದ ಸುಮಾರು 22 ಲಕ್ಷ ರೂ. ಮೊತ್ತದಲ್ಲಿ ಸರಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ನಿರ್ಮಾಣ ಕಾಮಗಾರಿಗಳಿಗೆ, ಜನಪ್ರತಿನಿಧಿಗಳು, ಊರಿನ ಹಿರಿಯರು, ಮಹಿಳೆರೆಲ್ಲಾ‌ ಸೇರಿ, ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

निपाणी
“सरकारी शाळा विकासासाठी सर्वोत्कृष्ट इमारतीच्या शुभारंभ”

सरकारी शाळा ही देशभरातील सर्व शैक्षणिक संस्थांना एक आदर्श होऊन, शाळा म्हटले तर सरकारी शाळांप्रमाणे असावे असं ध्येय विकसित करणे आहे. हे शक्य होण्यासाठी चांगल्या दर्जाच्या इमारती असणे अत्यावश्यक आहे.

या कारणामुळे निपाणी मतदार संघाच्या व्याप्तीत येणाऱ्या संभाजी नगरात राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी (वहिनी) यांच्या विशेष प्रयत्नातून पीडब्ल्यूडी विभागाकडून मंजूर झालेल्या सुमारे 22 लाख रुपयांचा निधीतून सरकारी मराठी उच्च प्राथमिक शाळेच्या वर्ग खोली कामकाजाला लोकप्रतिनिधी, गावातील प्रमुख, महिला सर्वांनी मिळून भूमिपूजन करून शुभारंभ केला.

LEAVE A REPLY

Please enter your comment!
Please enter your name here