“ಸರ್ಕಾರಿ ಶಾಲೆಯ ಪುನಶ್ಚೇತನಕ್ಕೆ ಅವಿರತ ಪ್ರಯತ್ನದ ಭರವಸೆ”

0

ಲಖನಾಪೂರ
“ಸರ್ಕಾರಿ ಶಾಲೆಯ ಪುನಶ್ಚೇತನಕ್ಕೆ ಅವಿರತ ಪ್ರಯತ್ನದ ಭರವಸೆ”

ಸರ್ಕಾರಿ ಶಾಲೆಗಳೇ ನಮ್ಮ ಹೆಮ್ಮೆ. ಕಲಿಯಲು ಇಚ್ಚಿಸುವ ಬಡ ಮಕ್ಕಳಿಗೆ ಯೋಗ್ಯ ಶಿಕ್ಷಣ ನೀಡುವ ಇವುಗಳಿಗೆ ಉತ್ತಮ ಕಟ್ಟಡಗಳ ಅಗತ್ಯವಿದೆ. ಇದನ್ನು ಮನಗಂಡು, ನಿಪ್ಪಾಣಿ ಮತಕ್ಷೇತ್ರದ ಲಖನಾಪೂರ ಗ್ರಾಮದಲ್ಲಿ ಮಂಜೂರಾದ 11 ಲಕ್ಷ ರೂ. ಗಳಲ್ಲಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, 12 ಲಕ್ಷ ರೂ ಗಳಲ್ಲಿ ಸರಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಗೆ 1 ಕೊಠಡಿ ಮತ್ತು 17 ಲಕ್ಷ ರೂ. ಗಳಲ್ಲಿ ಅಂಗನವಾಡಿ ಶಾಲೆಯ ಕೊಠಡಿ ನಿರ್ಮಾಣ ಕಾಮಗಾರಿಗಳಿಗೆ, ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

लखनापूर
“सरकारी शाळा पुनरुज्जीवित करण्यासाठी अथक प्रयत्न करण्याचे आश्वासन”

सरकारी शाळा हा आपला अभिमान आहे. ज्या गरीब मुलांना शिकण्याची इच्छा आहे त्यांना चांगल्या शिक्षणासाठी चांगल्या इमारतींची आवश्यकता आहे. हे ओळखून निपाणी मतदारसंघातील लखनापूर गावात मंजूर झालेल्या सुमारे 11 लाख रुपयांचा निधीतून सरकारी कन्नड उच्च प्राथमिक शाळा, 12 लाख रुपयांचा निधीतून सरकारी मराठी उच्च प्राथमिक शाळेच्या 1 वर्ग खोली आणि 17 लाख रुपयांचा निधीतून अंगणवाडी शाळा खोली निर्माण कामकाजाला राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी भूमीपूजन करुन, शुभारंभ केला.

LEAVE A REPLY

Please enter your comment!
Please enter your name here