ಸಾಚಿ ಟಿವಿ ಇಂಪ್ಯಾಕ್ಟ್..! ರಷ್ಯಾದ ಮಾಸ್ಕೋದಲ್ಲಿದ್ದ ಕರ್ನಾಟಕದ ವಿಧ್ಯಾರ್ಥಿಗಳು ಮರಳಿ ತಾಯಿನಾಡಿಗೆ…!

0

ಸಾಚಿ ಟಿವಿಯ ಬಹಳ ದೊಡ್ಡ ಇಂಪ್ಯಾಕ್ಟ್ ಮ್ಯಾಸ್ಕೋದಲ್ಲಿ ಸಿಲುಕಿಕೊಂಡ  ವಿದ್ಯಾರ್ಥಿಗಳುನ್ನು ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್ ಅದು ಏನು ಇಂಪ್ಯಾಕ್ಟ್ಎಂದು  ನೋಡಿಮ್ಯಾಸ್ಕೋದಲ್ಲಿ ಕರ್ನಾಟಕ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದರು ಜಿ.ಸಿ.ಚಂದ್ರಶೇಖರ್ ಕರ್ನಾಟಕ ವಿದ್ಯಾರ್ಥಿಗಳಿಗೆ ಸುರಕ್ಷಿತವಾಗಿ ತಾಯಿ ನಾಡುಗೆ  ಮರಳಲು ಸಹಾಯ ಮಾಡಿದರು
ಈ ಸುದ್ದಿಯನ್ನು ಸಾಚಿ ಟಿವಿ ಯಲ್ಲಿ   ಪ್ರಕಟಿಸಿದ ನಂತರ ಮತ್ತು ಜಿ.ಸಿ.ಚಂದ್ರಶೇಖರ್ ಕರ್ನಾಟಕ ಮತ್ತು ಬೆಂಗಳೂರು ಪ್ರತಿನಿಧಿಸುವ ರಾಜ್ಯಸಭೆಯಲ್ಲಿ ಸಂಸತ್ ಸದಸ್ಯಅವರೊಂದಿಗೆ ನಾವು ಮಾತನಾಡಿದ್ದೇವೆ.

ನಮ್ಮ ಮಾತೃಭೂಮಿಗೆ ಮಾಸ್ಕೋದಿಂದ ಸುರಕ್ಷಿತವಾಗಿ ತಲುಪಲು ಸಹಾಯ ಮಾಡಿದ್ದಕ್ಕಾಗಿ ಎಲ್ಲಾ ಕನ್ನಡಿಗ ವಿದ್ಯಾರ್ಥಿಗಳಿಂದ ಜಿ.ಸಿ.ಚಂದ್ರಶೇಖರ್ಗೆ ಧನ್ಯವಾದಗಳು
ಜಿ.ಸಿ.ಚಂದ್ರಶೇಖರ್ ಕರ್ನಾಟಕ ಮತ್ತು ಬೆಂಗಳೂರು ಪ್ರತಿನಿಧಿಸುವ ರಾಜ್ಯಸಭೆಯಲ್ಲಿ ಸಂಸತ್ ಸದಸ್ಯ ನಿಮಗೆ ಸಾಚಿ ಟಿವಿಇಂದಧನ್ಯವಾದಗಳು

LEAVE A REPLY

Please enter your comment!
Please enter your name here