ಸಾಮಾಜಿಕ ಅಂತರ ಪಾಲಿಸದ ಖಾಸಗಿ ಸಾರಿಗೆ ಬಿಸಿ ಮುಟ್ಟಿಸಿದ ಅಧಿಕಾರಿಗಳು, ಆಟೋರಿಕ್ಷಾ, ಮ್ಯಾಕ್ಸಿಕ್ಯಾಬ್ ವಶಕ್ಕೆ

0

ಸಾಮಾಜಿಕ ಅಂತರ ಪಾಲಿಸದ ಖಾಸಗಿ ಸಾರಿಗೆ ಬಿಸಿ ಮುಟ್ಟಿಸಿದ ಅಧಿಕಾರಿಗಳು, ಆಟೋರಿಕ್ಷಾ, ಮ್ಯಾಕ್ಸಿಕ್ಯಾಬ್ ವಶಕ್ಕೆ.

ಸಾಮಾಜಿಕ ಅಂತರ ಪಾಲಿಸದ ಖಾಸಗಿ ಸಾರಿಗೆಗೆ ಬಿಸಿ ಮುಟ್ಟಿಸಿದ ಅಧಿಕಾರಿಗಳು, ಬೇಂದ್ರ ಬಸ್ ಸೇರಿ ಆಟೋರಿಕ್ಷಾ, ಮ್ಯಾಕ್ಸಿಕ್ಯಾಬ್ ವಶಕ್ಕೆ. ಅವಳಿ ನಗರದಲ್ಲಿ ಕೊರೊನಾ ಮಾಹಾಮಾರಿ ವೈರಸ್ ತಡೆಗೆ ಸಹಾಕಾರ ನೀಡದ ಖಾಸಗಿ ಸಾರಿಗೆಯ ವಿರುದ್ಧ ಕೊನೆಗೂ ಅಧಿಕಾರಿಗಳು, ಕಳೆದ ದಿನ ಕಾರ್ಯಾಚರಣೆ ನಡೆಸಿ 3 ಬೇಂದ್ರೆ ಬಸ್ ಸೇರಿ ಅಟೋರಿಕ್ಷಾ, ಮ್ಯಾಕ್ಸಿ ವಶಕ್ಕೆ ಪಡೆದು ಬೀಸಿ ಮುಟ್ಟಿಸು ಕಾರ್ಯ ಮಾಡಿದ್ದಾರೆ. ಕೊರೊನಾ ಮಾಹಾಮಾರಿ ತಡೆಯುವ ದೃಷ್ಟಿಯಿಂದ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತವು, ಪ್ರಯಾಣಿಕರನ್ನು ಕರೆದುಕೊಂಡು ಹೋಗುವಾಗ, ಸಾಮಾಜಿಕ ಅಂತರ ಕಾಯ್ದಯಕೊಳ್ಳಬೇಕು ಎಂದು ಆದೇಶ ಹೋರಡಿಸಿತ್ತು. ಆದರೆ ಇದ್ದೆಲ್ಲವನ್ನು ಧಿಕ್ಕರಿಸಿ ಬೇಂದ್ರ ನಗರ ಸಾರಿಗೆ, ಅಟೋರಿಕ್ಷಾ, ಹಾಗೂ ಮ್ಯಾಕ್ಸಿ ಕ್ಯಾಬ್ಗಳು ಅವಳಿ ನಗರ ಮಧ್ಯೆ ಓಡಾಟ ನಡೆಸಿದವು. ಇದನ್ನು ಅರಿತ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಆರ್ಟಿ ಓ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಸೂಚನೆ ಬಂದ ಮೇರೆಗೆ ಕಾರ್ಯಾಚರಣೆಗೆ ಇಳಿದ ಹುಬ್ಬಳ್ಳಿ ಧಾರವಾಡ ಪೂರ್ವ ಮತ್ತು ಪಶ್ಚಿಮ ವಿಭಾಗದ

LEAVE A REPLY

Please enter your comment!
Please enter your name here