ಸಾಯಿ ಪ್ರಿಯಾ ಶುಗರ್ಸನಲ್ಲಿ ನಿರಾನಿ ಸಮೂಹದ ಸಂಸ್ತಾಪಕರಾದ ಮುರಘೇಶ ನಿರಾನಿ ಅವರ 55 ನೆ ಹುಟ್ಟು ಹಬ್ಬದ ಸಂದರ್ಭ…!

0

ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಸಾಯಿ ಪ್ರಿಯಾ ಶುಗರ್ಸನಲ್ಲಿ ನಿರಾನಿ ಸಮೂಹದ ಸಂಸ್ತಾಪಕರಾದ ಮುರಘೇಶ ನಿರಾನಿ ಅವರ 55 ನೆ ಹುಟ್ಟು ಹಬ್ಬದ ಸಂದರ್ಭ

ಮುರಘೇಶ ನಿರಾನಿ ಅವರು ಕಾರನಾಂತರದಿಂದ ಪಾಂಡವಪುರ ಕಾರ್ಖಾನೆ ಉದ್ಘಾಟನೆ ಸಮಾರಂಭಕ್ಕೆ ಹೋದ ಅವರ ಹುಟ್ಟು ಹಬ್ಬವನ್ನು ಸಾಯಿ ಪ್ರಿಯಾ ಟಿ ಡಿ ಆದಂತ ಪ್ರಶಾಂತ ಕುಲಕರ್ಣಿ ಅವರ ನೇತೃತ್ವದಲ್ಲಿ ಮತ್ತು ಎಲ್ಲಾ ಸಿಬ್ಬಂದಿಗಳ ಸಮ್ಮುಖದಲ್ಲಿ ಹುಟ್ಟು ಹಬ್ಬವನ್ನು ಆಚರಿಸಲಾಯಿತು

ನಂತರ ಮಾತನಾಡಿದ ಸಾಯಿ ಪ್ರಿಯಾ ತಾಂತ್ರಿಕ ಅಧಿಕಾರಿ ಆದಂತ ಪ್ರಶಾಂತ ಕುಲಕರ್ಣಿ ನಮ್ಮ ಏಳಿಗೆಗಾಗಿ ಹಗಲು ರಾತ್ರಿ ಶ್ರಮಿಸಿದವರು ನೀವು ನಿರಾಣಿ ಸಮೂಹದ್ ಯಶಸ್ವಿಗೆ ಕಾರಣ ಕಾರ್ಮಿಕರೆಂದರೆ ಅದರಲ್ಲಿ ಯಾವುದೇ ರೀತಿ ಸಂಶಯವಿಲ್ಲ ಎಂದು ಹೇಳಿ ಕಾರ್ಮಿಕರಿಂದಲೇ ಕೇಕನ್ನು ಕಟ್ಟ ಮಾಡಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

ಇನ್ನೊಂದು ವಿಶೇಷವೆಂದರೆ ಮುರಘೆಶ ನಿರಾಣಿ ಹುಟ್ಟು ಹಬ್ಬದ ನಿಮಿತ್ಯ ಸಾಯಿ ಪ್ರಿಯಾ ಶುಗರ್ಸನಲ್ಲಿ 4500 ಗಿಡಗಳನ್ನು ನೆಟ್ಟು ಪರಸರ ರಕ್ಷಣೆ ನಮ್ಮೆಲರ ಹೊಣೆ ಎಂದು ತೋರಿಸಿಕೊಟ್ಟ ಸಾಯಿ ಪ್ರಿಯಾ ಕಾರ್ಮಿಕರು

LEAVE A REPLY

Please enter your comment!
Please enter your name here