ಸಾಚಿ ಟಿವಿ ಮಾಹಿತಿ
ಗಮನಿಸಿ ನೀವು ಸಮಾಜದಲ್ಲಿ ಯಾವುದಾದರೂ ಅನ್ಯಾಯ ಆಕ್ರಮ ಮೋಸ ವಂಚನೆ ಒಳಗಾಗಿದ್ದರೆ ಸಮಾಜಘಾತಕ ಶಕ್ತಿಗಳ
ಎದುರುಸತ್ತಿದ್ದೀರಾ.
ಸರ್ಕಾರಿ ಅಧಿಕಾರಿಗಳಿಂದ ಕಚೇರಿಗಳಿಂದ ತೊಂದರೆ ಆಗುತ್ತಿದೆಯಾ?
ಯಾವುದಾದರೂ ಕಿರುಕುಳ ಅನುಭವಿಸುತ್ತಿದ್ದಾರೆ. ಅಥವಾ ಇನ್ನಿತರ ಯಾವುದೇ ಸಮಸ್ಯೆಗಳು ಹೊಂದಿದ್ದರೆ?.
ನೀವು ಯಾರಿಗೂ ಹೆದರಬೇಡಿ ನಿಮ್ಮ ಜೊತೆಗೆ ಸಾಚಿ ಟಿವಿ ಇರುತ್ತದೆ.
ಸಾಚಿ ಟಿವಿ ಕಚೇರಿಗೆ ಖುದ್ದಾಗಿ ಬಂದು ಭೇಟಿ ನೀಡಿ ನಿಮ್ಮ ಸಮಸ್ಯೆಗಳ ನಮ್ಮ ಬಳಿ ಹೇಳಿಕೊಳ್ಳಬಹುದು.
ಟಿವಿಯಲ್ಲಿ ಪ್ರಸಾರ ಮಾಡಲಾಗುವುದು ಕೇಂದ್ರ ಸರಕಾರಕ್ಕೆ ಮತ್ತು ರಾಜ್ಯ ಸರ್ಕಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಸಾರ ಮಾಡುವ ಮೂಲಕ ಗಮನಕ್ಕೆ ತರಲಾಗುತ್ತದೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇವೆ ದಾಖಲೆಯೊಂದಿಗೆ ಸಂಪೂರ್ಣ ಮಾಹಿತಿಯೊಂದಿಗೆ ನಮ್ಮ ಆಫೀಸಿಗೆ ಭೇಟಿ ನೀಡಬೇಕು.
ಸಾಚಿ ಟಿವಿ ವರದಿಗಾರರೇ ಯಾರಾದರೂ ತಮ್ಮ ಬಳಿ ಬಂದು ಬೆದರಿಕೆಯೊಡ್ಡಿ ಹಣ ವಸೂಲಿ ಮುಂದಾದಲ್ಲಿ ನಮ್ಮ ಟಿವಿ ಹೆಸರು ಹೇಳಿಕೊಂಡು ಬಂದಲ್ಲಿ ಹಣ ವಸೂಲಿ ಮಾಡುತ್ತಿದ್ದರೆ ನಮ್ಮ ಸಂಸ್ಥೆಗೆ ಕೂಡಲ ಸಂಪರ್ಕಿಸಿ
ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಬಹುದು ಅಥವಾ ನಮ್ಮ ನಂಬರಿಗೆ ಸಂಪರ್ಕ ಮಾಡಬೇಕು.
ಒಂದು ವೇಳೆ ಹಣ ಕೊಟ್ಟಲ್ಲಿ ನಮ್ಮ ಸಂಸ್ಥೆ . ಮತ್ತು ನಮ್ಮ ಆಡಳಿತ ಮಂಡಳಿ ಜವಾಬ್ದಾರಿಯಲ್ಲ sachitv9@gmail.com Visit website www.sachitv.com www.kannada.sachitv.com SACHI TV News Channel
9901620971 / 9686820971 / 6362638299 / 9844313494 /WHATSAPP 8884492653 / 8762579608