ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗೆ ಕೊರೊನಾ ನೌಕರರು ಭಯದ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದಾರೆ

0

ಹರಿಹರ
ನಗರದಲ್ಲಿ ಕೊರೋನಾ ಮಹಾಮಾರಿಯ ಅಟ್ಟಾಹಾಸ ತೆಲ್ಲೆ ಎತ್ತಿರುವ ಸಮಯದಲ್ಲಿ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗೆ ಕೊರೋನಾ ಕಾಯಿಲ್ಲೆ ದೃಟಪಟ್ಟರಿರುವ ಹಿನ್ನಲ್ಲೆಯಲ್ಲಿ ಡಿ ಗ್ರೂಪ ನೌಕರರ ಭಯದ ವಾತವಾರಣದಲ್ಲಿ ಕೆಲಸ ಮಡುತ್ತಿದ್ದಾರೆ ನಮ್ಮಗೆ ಯಾವುದೇ ರೀತಿಯಾ ರಕ್ಷಣೆ ಇಲ್ಲ ಮಾಸ್ಕ್ ಇಲ್ಲ ಎಂದು ತಹಶಿಲ್ದಾರ ಕೆ.ಬಿ ರಾಮಚಂದ್ರಪ್ಪರವರ ಹತ್ತಿರ ತಮ್ಮ ಆಳಲು ತೊಡಿಕೊಂಡುರು
ತಾಲ್ಲೂಕ ದಂಡಾದಿಕಾರಿ ರಾಮಚಂದ್ರಪ್ಪ,ಹಾಗೂ ತಾಲ್ಲೂಕ ಆರೋಗ್ಯ ಅಧಿಕಾರಿ ಡಾ.ಚಂದ್ರಮೊಹನ್ ಮತ್ತು ಆರೋಗ್ಯ ಸಿಬ್ಬಂದಿ ಸ್ಥಳಕ್ಕೆ ಬಂದು ಪರೀಶಿಲನೆ ನಡೆಸಿದರು.
ಈ ವೇಳೆಯಲ್ಲಿ ಮಾತನಾಡಿದ ಪಂಚಾಕ್ಷರಿರವರು ಸರ್ವಾಜನಿಕ ಆಸ್ಪತ್ರೆಯಲ್ಲಿ ದಿನಗೂಲಿ ನೌಕರರ ಸೇವೆ ಅಮೂಲ್ಯವಾದ್ದು ಅವರು ಅವರ ಮನೆಗಳು ಬಿಟ್ಟು ರೋಗಿಗಳ ಸೇವೆಗೆ ತೊಡಗಿಕೊಂಡವರು ಸೊಂಕಿತ ಮಹಿಳೆ ಸುಮಾರು ಮೂರು ದಿನಗಳ ಕಾಲ ಕೆಲಸ ಮಾಡಿದ್ದು ಈಗ ಕೊರೋನಾ ಸೊಂಕು ದೃಡಪಟ್ಟಿರುವ ಹಿನ್ನಲ್ಲೆಯಲ್ಲಿ ಆಸ್ಪತ್ರೆಯಲ್ಲಿ ಮುಖ್ಯಾಧಿಕಾರಿ ಡಾ.ಎಲ್ ಹನುಮನಾಯ್ಕ್ ಸರಿಯಾದ ಸಮಯದಲ್ಲಿ ಬಂದು ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡ ಬೇಕು ಆದರೆ ಇವರು ಯಾವೂದೇ ರೀತಿಯ ತಮ್ಮ ಕೆಲಸವನ್ನು ಮಾಡಿಲ್ಲ ಎಂದು ಆರೋಪ ಮಾಡಿದರು
ನಮ್ಮಗೆ ಯಾವೂದೆ ಒಂದು ಎನ್95 ಮಾಸ್ಕಗಳು ವಿತ್ತರಣೆ ಮಾಡಿಲ್ಲ ಸಿಬ್ಬಂದಿಗಳು ಈ ಕೊವೀಡ್ 19 ಮಹಾಮಾರಿಯನ್ನು ತಡೆಗಟ್ಟಲು ಹೊಗಿ ಅವರು ಬಲಿಯಾಗುತ್ತಿದ್ದಾರೆ ಎಂದು ತಮ್ಮ ಆಕ್ರೋಶ ವೆಕ್ತಪಡಿಸಿದ್ದರು.
ಸುಮಾರು ಮೂರು ದಿನಗಳ ಕಾಲ ಕೊರೋನಾ ಸೊಂಕಿತ ಮಹಿಳೆ ಕೆಲಸ ನಿರ್ವಹಿಸಿದ್ದು ಅವರು ತಮ್ಮ ಸಿಬ್ಬಂದಿಗಳಿಗೆ ಮುಂಜಾಗೃತವಾಗಿ ಯಾವೂದೇ ರೀತಿಯ ಕ್ರಮ ಕೈಗೊಂಡಿಲ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ಹಾಗೂ ಶೊಶ್ರಕಿಯರು ಆಸ್ಪತ್ರೆಯಲ್ಲಿ ಔಷಿದಿ ಸಿಂಪಡಿಸಿದರು ನಮ್ಮ ಮುಖ್ಯಾದಿಕಾರಿüಗಳು ಸರಿಯಾದ ಸಮಯಕ್ಕೆ ಬಂದಿಲ್ಲ ಎಂದು ಅಲ್ಲಿ ಇದಂತಹ ಸರ್ವಾಜನಿಕರು ಆರೋಪಿಸಿದ್ದರು
ಮಾಧ್ಯಮ ವರದಿಗಾರರು ಸ್ಥಳಕ್ಕೆ ಭೇಟಿ ನೀಡಿದಾಗ
ತಾಲ್ಲೂಕ ದಂಡಾಧಿಕಾರಿ ಮಾತನಾಡಿ ಕೊವೀಡ್ 19 ಸೋಂಕು ತಡೆಗಟ್ಟಲು ಸರಕಾರ ಅನೇಕ ರೀತಿಯ ಕ್ರಮವನ್ನು ಕೈ ಗೊಂಡಿರುವುದು ಇದೆ ಆದರೆ ನಮ್ಮ ಮುಖ್ಯ ವೈದ್ಯಾಧಿಕಾರಿ ಡಾ.ಎಲ್ ಹನುಮನಾಯ್ಕ್‍ರವರು ಇನ್ನೂವರೆಗೂ ಬಂದಿಲ್ಲ ಅವರಿಗೆ ಕೊಡಲ್ಲೆ ನೊಟೀಸ್ ಜಾರಿ ಮಾಡುತೇನೆ ಎಂದು ಹೇಳಿದರು.
ಸೊಂಕಿತ ಮಹಿಳೆಯ ಜೊತೆ ಕೆಲಸ ಮಾಡಿದ ದಿನಗೂಲಿ ನೌಕರರ ಈ ಆಸ್ಪತ್ರೆಗೆ ಬರುವ ಎಲ್ಲ ರೋಗಿಗಳಿಗೆ ಹಾಗೂ ಆಸ್ಪತ್ರೆಯ ಸ್ವಚತೆ ಬಗ್ಗೆ ಕಾಳಜಿ ವಹಿಸಿ ಕೆಲಸ ಮಾಡುತ್ತಿದ್ದಾರೆ ಅವರಗೆ ನಾನು ಜಿಲ್ಲಾಧಿಕಾಗಳ ಹತ್ತಿರ ಮಾತನಾಡಿ ಅವರಿಗೆ ಕೊರೋನಾ ಸೊಂಕು ರಕ್ಷಣೆ ಸಹಕಾರ ಮಾಡುತ್ತೇನೆ ಇಲ್ಲಿ ಇರುವ ನೌಕರರಿಗೆ ಕ್ವೊರೇಂಟೇನ್ ಮಾಡಲು ಸೊಚಿಸಿ ತಾಲ್ಲೂಕ ದಂಡಾಧಿಕಾರಿ ಧರ್ಯ ತುಂಬುವಲ್ಲಿ ಯಶ್ವಿಸಿಯಾದರು.
ಬಾಕ್ಸ್
ನಗರದಲ್ಲಿ ಖಾಸಗಿ ಆಸ್ಪತ್ರೆಗೆ ದಿನಕ್ಕೆ 20ರಿಂದ 30 ರೋಗಿಗಳು ಭೇಟಿ ನೀಡ ಬಹುದು ಅಂತಹ ಆಸ್ಪತ್ರೆಯಲ್ಲಿ ಕೊರೋನಾ ಸೊಂಕು ಧೃಡಪಟ್ಟರೆ ಅದು ಸೀಲ್ ಡೌನ ಮಾಡುತ್ತಾರೆ ಸರಕಾರಿ ಆಸ್ಪತ್ರೆ ನಿತ್ಯ ನೂರಾರು ರೋಗಿಗಳು ಬಂದು ಹೊಗುತ್ತಾರೆ ಈಗ ಸರಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿ ಸೊಂಕು ದೃಡಪಟ್ಟಿದೆ ಇನ್ನೂ ಇದ್ದು ಸೀಲ್ ಡೌನ ಮಾಡಿಲ್ಲ ಖಾಸಗಿ ಆಸ್ಪತರೆಗೆ ಒಂದು ನ್ಯಾಯ ಸರ್ಕಾರಿ ಆಸ್ಪತ್ರೆಗೆ ಒಂದು ನ್ಯಾಯ ಎಂದು ಸಾರ್ವಜನಿಕರ ಪಶ್ನೆಯಾಗಿದೆ

Video

LEAVE A REPLY

Please enter your comment!
Please enter your name here