ಸಿಂದಗಿ ಬ್ರೇಕಿಂಗ್ ಪ್ರೇಮಿಗಳಿಬ್ಬರ ಆತ್ಮಹತ್ಯೆ

0

ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬನ್ನೆಟ್ಟಿ ಪಿ ಎ ಗ್ರಾಮದಲ್ಲಿ ಘಟನೆ

ಶಿವರಾಜ ತಂದೆ ಸುರೇಶ ಚೌದರಿ ವಯಾ ೧೭ ಅಮೀನಬಿ ತಂದೆ ರಜಕಸಾಬ ಡವಳಾರ ವಯಾ ೧೬

ಇಬ್ಬರು ಪ್ರೀತಿಸುತಿರುವ ವಿಷಯ ಮನೆಯಲ್ಲಿ ತಿಳಿದ ತಕ್ಷಣ ಹೇದರಿ

ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು

ದೇವರಹಿಪ್ಪರಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ

LEAVE A REPLY

Please enter your comment!
Please enter your name here