ಸಿದ್ಧರಾಮಯ್ಯನವರಿಗೆ ಕೊರೊನಾ ಹಿನ್ನಲೆಯಲ್ಲಿ ಬನಶಂಕರಿ ದೇವಿಗೆ ವಿಶೇಷ ಪೂಜೆ…!

0

ಬದಾಮಿ.ಮಾನ್ಯ ಮಾಜಿ ಸಿಎಂ ಮತ್ತು ಬದಾಮಿ ಕ್ಷೇತ್ರದ ಶಾಸಕರು, ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ದರಾಮಯ್ಯ ಅವರಿಗೆ ಕೊರೋನಾ ಪಾಸಿಟಿವ್ ಸುದ್ದಿ ಕೇಳಿ ಮನಸ್ಸಿಗೆ ಆಘಾತವಾಗಿದೆ.
ವಿರೋಧ ಪಕ್ಷದ ನಾಯಕರಾಗಿ ರಚನಾತ್ಮಕ ಕಾರ್ಯಗಳಿಂದ ಸದಾ ಕ್ರಿಯಾಶೀಲರಾಗಿರುವ ಮಾನ್ಯ ಸಿದ್ದರಾಮಯ್ಯ ಅವರು ಆದಷ್ಟು ಬೇಗ ಕೋವಿಡ್‌ನಿಂದ ಗುಣಮುಖರಾಗಲಿ ಎಂದು ತಾಯಿ ಶ್ರೀ ಬನಶಂಕರಿ ದೇವಿ ಗೆ ಅಬೀಷೇಕ ಮಾಡುವದರ ಮೂಲಕ ದೇವರಲ್ಲಿ ಪ್ರಾಥಿಸಿದೆವು
ಈ ಸಂದರ್ಭದಲ್ಲಿ ಹೊಳಬಸು ಷ,ಶೆಟ್ಟರ, ಪಿ.ಆರ್.ಗೌಡರ,ಮಲ್ಲಣ್ಣ ಯಲಿಗಾರ,ರಾಜು ಚಿಮ್ಮನಕಟ್ಟಿ,ಮಹೇಶ ಹೊಸಗೌಡರ,ರಾಜಮಹ್ಮದ ಬಾಗವಾನ,ಎಮ್.ಎಚ್.ಚಲವಾದಿ,ರೇವಣಸಿದ್ದಪ್ಪ ನೋಟಗಾರ,ಹನಮಂತ ಅಪ್ಪಣ್ಣವರ,ಶಿವು ಮಣ್ಣೂರ
ನಾಗಪ್ಪ ಅಡಪಟ್ಟಿ,ಶ್ರೀ ಕಾಂತಗೌಡ ಗೌಡರ,ವೆಂಕಣ್ಣ ಹೋರಕೇರಿ,ಶೊರಪ್ಪ ಕೊಪನ್ನವರ ,ಮುತ್ತಣ್ಣ ಗಾಜಿ,ಶಿವಾನಂದ ಚೊಳನ್ನವರ,ಶರಣಪ್ಪ ತಮಿನಾಳ,ಕಾಮಣ್ಣ ಪೂಜಾರ,ಪ್ರಕಾಶ ದೇಸಾಯಿ, ಬಾಪುಗೌಡ ಪಾಟೀಲ,ಕೆ.ಬಿ.ಗೌಡರ,ಶಿವಾನಂದ ದ್ಯಾಮಣ್ಣವರ,ವಾಸು ಬಾವಿ,ಶಿವಮೊರ್ತಯ್ಯ ಹಿರೇಮಠ,ಮಹೇಶ ಪೊಜಾರ,ಪ್ರವೀಣ ಜ್ಯೋತಿ,ಈರಯ್ಯ ಹಾಲಬಾವಿ,ಬೀರಪ್ಪ ಹನಮಸಾಗರ,


ಮಹೇಶ ದೇವರಮನಿ,ಹನಮಂತ ಜಾಲಿಕಟ್ಟಿ. ರಾಮನಗೌಡ ಗೌಡರ,ಶಿವಾನಂದ ಉದ್ದನ್ನವರ,ನಾಗನೌಡ ರಾಮನಗೌಡರ,ಶಂಕರ ಕನಕಗಿರಿ,ಪಾಂಡು ಕಟ್ಟಿಮನಿ,ಬೀಮಸಿ ಕಮ್ಮಾರ,ಪರಶುರಾಮ ರೋಣದ, ಹಾಗೂ ತಾಲ್ಲೂಕಿನ ಎಲ್ಲ ಮುಖಂಡರು,ಕಾರ್ಯಕರ್ತರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here