ಸುಧಾ ಬರಗೂರು ಹಾಸ್ಯಕಲಾವಿದೆ ಚಿಕ್ಕಮಗಳೂರಿನ ನಲ್ಲಿ ಶಿಕ್ಷಣವನ್ನು ಪಡೆದು ನಂತರ ಏನಾಯ್ತು ವೀಡಿಯೋ ನೋಡಿ

0

ಸುಧಾ ಬರಗೂರು ಹಾಸ್ಯಕಲಾವಿದೆ  ಚಿಕ್ಕಮಗಳೂರಿನ ಎಸ್.ಟಿ.ಜೆ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪಡೆದು ನಂತರ ಏನಾಯಿತು ವೀಡಿಯೊ ನೋಡಿ

ಸುಧಾ ಬರಗೂರು ಹಾಸ್ಯ ಕಾರ್ಯಕ್ರಮ

ಸುಧಾ ಬರಗೂರು ಕರ್ನಾಟಕದ ಬೆಂಗಳೂರು ಮೂಲದ ಭಾರತೀಯ ಹಾಸ್ಯಕಾರ ಮತ್ತು ಸ್ಟ್ಯಾಂಡ್-ಅಪ್ ಹಾಸ್ಯನಟ

Sudha Baragur is a Bangalore-based Indian comedian and stand-up comedian from Karnataka

ವೃತ್ತಿಜೀವನ ಮತ್ತು ಆರಂಭಿಕ ಜೀವನ
ಅವರು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತನ್ನ ವಿಶ್ವವಿದ್ಯಾನಿಲಯದ ಅಧ್ಯಯನದ ತನಕ ಅವಳು ಡಿಬೇಟರ್ ಆಗಿ 1000 ಕ್ಕೂ ಹೆಚ್ಚು ಬಹುಮಾನಗಳನ್ನು ಗೆದ್ದಿದ್ದಳು. ಅವಳು ನಿರರ್ಗಳ ವಾಗ್ಮಿ.

ಅವರು ಮಜಾ ಟಾಕೀಸ್ (ಸಂಚಿಕೆ 120), ಉದಯ ಟಿವಿಯ ′ ಹರಾಟೆ ′ ಮುಂತಾದ ಭಾಗ ಟಿವಿ ಕಾರ್ಯಕ್ರಮಗಳಾಗಿದ್ದರು.

ಸುಧಾ ಬರಗೂರು (ಎಂ.ಎಸ್‌. ಸುಧಾ) ಅವರು ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದವರಾಗಿದ್ದು ಅಂತರಾಷ್ಟ್ರೀಯ ಖ್ಯಾತಿಯ ಕಿರುತೆರೆ ನಟಿ ಹಾಗೂ ನಗೆಭಾಷಣಕಾರರು. ಇವರು ಹಲವಾರು ಕಿರುತೆರೆ ಧಾರಾವಾಹಿಗಳಲ್ಲಿ ಮತ್ತು ಚಲನಚಿತ್ರಗಳಲ್ಲಿ ನಟಿಸಿರುವುದಲ್ಲದೇ ಅನೇಕ ಟಿವಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಹಾಗೆಯೇ ದೇಶ ವಿದೇಶಗಳ ನೂರಾರು ನಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ನಿರರ್ಗಳ ನಗೆ ಮಾತುಗಾರಿಕೆಯಿಂದ ಜನರನ್ನು ನಗೆಗಡಲಲ್ಲಿ ತೇಲಿಸಿ ರಂಜಿಸಿದ್ದಾರೆ.
ಶಾಲಾ ಕಾಲೇಜು ದಿನಗಳಂದಲೂ ಸಾರ್ವಜನಿಕ ಭಾಷಣ ಸ್ಪರ್ಧೆ ಹಾಗೂ ಚರ್ಚಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಲಿದ್ದರು. ಬೆಂಗಳೂರು, ಮೈಸೂರು ಕುವೆಂಪು ವಿಶ್ವವಿದ್ಯಾಲಯಗಳು ನಡೆಸಿದ ವಿಶ್ವ ವಿದ್ಯಾಲಯ ಅಂತರ ಚರ್ಚಾ ಸ್ಪರ್ದೆಗಳಲ್ಲಿ ಭಾಗವಹಿಸಿ ಐದು ನೂರಕ್ಕೂ ಹೆಚ್ಚು ಬಾರಿ ಪ್ರಥಮ ಬಹುಮಾನ ಗಳಿಸಿದ್ದಾರೆ.

ಪ್ರಾರಂಭದಿಂದ ಹತ್ತನೆಯ ತರಗತಿವರೆಗೆ ಚಿಕ್ಕಮಗಳೂರಿನ ಭುವನೇಶ್ವರಿ ಪ್ರೌಢಶಾಲೆ, ಚಿಕ್ಕಮಗಳೂರಿನ ಎಸ್.ಟಿ.ಜೆ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪಡೆದು ನಂತರ ಇದೇ ಕಾಲೇಜಿನಿಂದ ೧೯೮೬ ರಲ್ಲಿ ಚರಿತ್ರೆ, ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ ವಿಷಯಗಳ ಬಿ.ಎ. ಪದವಿ  ೧೯೮೮ ರಲ್ಲಿ ಕುವೆಂಪು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ  ಎಂ.ಎ.ಪದವಿ ಪಡೆದರು.

ಕರ್ನಾಟಕದ ವಿವಿಧ ನಗರಗಳ ಜೇಸೀಸ್, ಲಯನ್ಸ್, ರೋಟರಿ ಹಾಗೂ ಅನೇಕ ಸಂಘ ಸಂಸ್ಥೆಗಳವರು ನಡೆಸಿದ ಭಾಷಣ ಹಾಗೂ ಚರ್ಚಾ ಸ್ಪರ್ದೆಗಳಲ್ಲಿ ಬಹುಮಾನ ಗಳಿಸಿದ್ದಾರೆ. ಬಿಜಾಪುರದಲ್ಲಿ ನಡೆದ ಜೇಸೀಸ್‌ನ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಸಾರ್ವಜನಿಕ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಇವರದು.

***********************************************************************************************************************************************************************************************************************

ಭೀಕರ ಅಪಘಾತ ತನ್ನ ತಂದೆಯ ಮುಂದೆ ಪ್ರಾಣ ಬಿಟ್ಟ ಮಗಳು ಭೀಕರ ದೃಶ್ಯ ಹೆಣ್ಣು ನೋಡಲೆ ಬೇಕಾದ ವಿಡಿಯೋ ಎಚ್ಚರ ಎಚ್ಚರ ಎಚ್ಚರ ಓ ಹೆಣ್ಣೇ ಎಚ್ಚರದಿಂದಿರು

The daughter who died before her father Video of a terrible scene Be alert, O woman Be an alert, O woman

LEAVE A REPLY

Please enter your comment!
Please enter your name here