ಸುಳೆಭಾವಿ ಎಲ್ಲಾ ಶಾಲೆಯ ಗುರುಗಳಿಗೆ ಹಾಗೂ ಗುರುಮಾತೇ ಅರಿಗೆ ನೆನಪಿನ ಕಾಣಿಕೆ ನೀಡಿ ವಿಜ್ರಂಭಣೆಯಿಂದ ಅದ್ದೂರಿಯಿಂದ ಗೌರವಿಸಲಾಯೀತು

0

ಸುಳೆಭಾವಿ ಎಲ್ಲಾ ಶಾಲೆಯ ಗುರುಗಳಿಗೆ ಹಾಗೂ ಗುರುಮಾತೇ ಅರಿಗೆ ನೆನಪಿನ ಕಾಣಿಕೆ ನೀಡಿ ವಿಜ್ರಂಭಣೆಯಿಂದ ಅದ್ದೂರಿಯಿಂದ ಗೌರವಿಸಲಾಯೀತು

ಈ ಕಾರ್ಯಕ್ರಮ ದಲ್ಲಿ ಪ್ರೌಡ ಶಾಲೆ ಪ್ರಧಾನ ಗುರುಗಳಾದ ರಾಯಕರ್ sir ರಾಜು ಸೋಗಲಿ CRP ಸಂಜೀವಿನಿ ಮಹಿಳಾ ಗ್ರಾಮಾಭಿವೃದ್ದಿ ಸಂಸ್ಥೆ ಅಧ್ಯಕ್ಷ ಆಶಾ ಎಸ್ ದೊಡ್ಮನಿ ಮಾತನಾಡಿ ವಿದ್ಯಾರ್ಥಿಗಳು ಭಾರತದಲ್ಲಿ ಮತ್ತು ಕರ್ನಾಟಕದಲ್ಲಿ ಹೆಸರು ಮಾಡಬೇಕು ಇನ್ನೂ ಉನ್ನತ ಮಟ್ಟಕ್ಕೆ ಹೋಗಬೇಕು ಶಾಲೆಯ ಮತ್ತು ಪಾಲಕರ ಹೆಸರು ತರಬೇಕು ವಿದ್ಯಾರ್ಥಿಗಳೆಂದು ಶುಭಹಾರೈಸಿದರು ಇದೇ ಸಂದರ್ಭದಲ್ಲಿ ಗುರುಗಳು ಮತ್ತು ಗುರು ಮಾತೆಯರು ಮತ್ತು ಶಿಕ್ಷಕರು ಇವರು ಕೂಡ ಇವರು ಕೂಡ ಒಳ್ಳೆಯ ಶಿಕ್ಷಣ ವಿದ್ಯಾರ್ಥಿಗಳಿಗೆ ನೀಡಲಿ ಇವರು ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೆ ಹೋಗಲಿ ಎನ್ನುವುದೇ ನಮ್ಮೆಲ್ಲರ ಆಸೆ ನಿರ್ಮಲಾ ಆಗಸಿಮನಿ, ಪವಿತ್ರಾ ಚರಕಿ ಗುರುಗಳಾದ ಕಮತೆ,ಸಿವನ್ನವರ್ sir ದೊಡ್ಡಣ್ಣ ವರ್ , ಮಿರಕ್ಕರ್ sir, .

ಇಂದು ಸರಕಾರಿ ಪ್ರೌಡ ಶಾಲೆ sulebhavi ಅಲ್ಲಿ ಸಂಜೀವಿನಿ ಮಹಿಳಾ ಗ್ರಾಮಾಭಿವೃದ್ದಿ ಸಂಸ್ಥೆ ಹಾಗೂ ಸರಕಾರಿ ಪ್ರೌಡ ಶಾಲೆ ಯವರ್ ಸಂಯುಕ್ತ ಆಶ್ರಯದಲ್ಲಿ ಗುರು ವಂದನಾ ಕಾರ್ಯಕ್ರಮ ಹಾಗೂ SSLC ಪರಿಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಸತ್ಕಾರ ಸಮಾರಂಭ ವಿಜ್ರಂಭಣೆಯಿಂದ ಅದ್ದೂರಿಯಿಂದ ನಡೆಯಿತು
ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿಯಾಗಿ ಪ್ರಶಸ್ತಿ ಪಡೆದ ಮಹಾದೇವಿ. ಶ.ಖಡಾಡಿ ಅವರನ್ನು ಸನ್ಮಾನಿಸಿ ಶಾಲಾ ಆಡಳಿತ ಮಂಡಳಿ ಸದಸ್ಯರು ಹಾಗೂ ಶಾಲಾ ಪ್ರಧಾನ ಗುರುಗಳು.

ಹುಕ್ಕೇರಿ:ತಾಲೂಕಿನ ಹೊಸೂರ ತೋಟದ ಶಾಲಾಯ ಶಿಕ್ಷಕರು ಶ್ರೀಮತಿ ಮಹಾದೇವಿ ಶ ಖಡಾಡಿ ಯವರು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿಯಾಗಿ ಆಯ್ಕೆ ಆದುದರಿಂದ ಶಾಲಾ ಆಡಳಿತ ಮಂಡಳಿ ಸದಸ್ಯರು ಮತ್ತು ಪ್ರಧಾನ ಗುರುಗಳು ಸನ್ಮಾನಿಸಿ ದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ಮಹಾದೇವಿ ಶ ಖಡಾಡಿ ಯವರು ನನ್ನಗೆ ನೀಡಿರುವ 5 ಸಾವಿರ ರೂಪಾಯಿ ಗಳ ಚಕ್ ಅನ್ನು ಶಾಲಾ ಸುಧಾರಣೆಗೆ ನೀಡುವುದಾಗಿ ತಿಳಿಸಿ ಆಡಳಿತ ಮಂಡಳಿ ಗೆ ಚಕ್ ಅನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಪ್ರಧಾನ ಗುರುಗಳು ಎಚ್. ಎಲ್. ಪೂಜಾರಿ ಯವರು ಮಾತನಾಡಿದ ರು. ಈ ಸಂದರ್ಭದಲ್ಲಿ ಎಸ್. ಡಿ. ಎಮ್. ಸಿ ಅಧ್ಯಕ್ಷ ರಾದ ರಾಮಪ್ಪ ವಡ್ರಾಳಿ . ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಭೀಮಣ್ಣ ರಾಮಗೋನಟ್ಟಿ.Tp ಸದಸ್ಯ ರಾದ ಬಾಳಪ್ಪ ಅಕ್ಕತಂಗಿಯರಹಾಳ. ವಿಠ್ಠಲ ರಾಮಗೋನಟ್ಟಿ. ಸಂತೋಷ ರಾಮಗೋನಟ್ಟಿ. ಸುಕುಮಾರ ರಾಮಗೋನಟ್ಟಿ. ವಿಠ್ಠಲ ಮುಗಲಖೋಡ ಹಾಗೂ ಇತರರು ಉಪಸ್ಥಿತ ರಿಂದ ರು.

LEAVE A REPLY

Please enter your comment!
Please enter your name here