ಸುಳ್ಳು ವದಂತಿ ಗಳನ್ನು ಹರಡಬೇಡಿ CAB ನಿಂದ ಮುಸ್ಲಿಮರು ಸೇರಿದಂತೆ ಯಾವುದೇ ಭಾರತೀಯ ನಾಗರಿಕರ  ಮೇಲೆ ಪರಿಣಾಮ ಬೀರುವುದಿಲ್ಲ ಮಂಗಳೂರಿನಲ್ಲಿ 2 ಸಾವಿಗೆ ಯುಟಿ ಖಾದರ್ ನೇರ ಕಾರಣ

0

ಸುಳ್ಳು ವದಂತಿಗಳನ್ನು ಹರಡಬೇಡಿ CAB ನಿಂದ ಮುಸ್ಲಿಮರು ಸೇರಿದಂತೆ ಯಾವುದೇ ಭಾರತೀಯ ನಾಗರಿಕರ, ಭಾರತೀಯ ಮುಸ್ಲಿಮರ ಮೇಲೆ ಪರಿಣಾಮ ಬೀರುವುದಿಲ್ಲ ಮಂಗಳೂರಿನಲ್ಲಿ 2 ಸಾವಿಗೆ ಯುಟಿ ಖಾದರ್ ನೇರ ಕಾರಣ

ಸಿಎಬಿ ಮಸೂದೆ ಮುಸ್ಲಿಮರ ಮೇಲೆ ತೊಂದರೆ ಬೀರುತ್ತದೆಯೇ ತೊಂದರೆ ಆಗುತ್ತದೆಯೇ

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮುಸ್ಲಿಮರು ಸೇರಿದಂತೆ ಯಾವುದೇ ಭಾರತೀಯ ನಾಗರಿಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಯಾವುದೇ ತೊಂದರೆ ಆಗುವುದಿಲ್ಲ ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ. ಈ ವಿಷಯದ ಬಗ್ಗೆ ತಪ್ಪು ಮಾಹಿತಿಯನ್ನು ಎದುರಿಸಲು ಬಯಸುವ ಸಚಿವಾಲಯವು ಮುಸ್ಲಿಮರು ಸೇರಿದಂತೆ ಎಲ್ಲಾ ಭಾರತೀಯ ನಾಗರಿಕರು ಭಾರತೀಯ ಸಂವಿಧಾನವು ನೀಡಿರುವ ಮೂಲಭೂತ ಹಕ್ಕುಗಳನ್ನು ಆನಂದಿಸುತ್ತಾರೆ ಎಂದು ಹೇಳಿದ್ದಾರೆ.

ಸುಳ್ಳು ವದಂತಿಗಳನ್ನು ಹರಡಬೇಡಿ CAB ನಿಂದ ಮುಸ್ಲಿಮರು ಸೇರಿದಂತೆ ಯಾವುದೇ ಭಾರತೀಯ ನಾಗರಿಕರ ಮೇಲೆ ಭಾರತೀಯ ಮುಸ್ಲಿಮರ ಮೇಲೆ ಪರಿಣಾಮ ಬೀರುವುದಿಲ್ಲ ಮಂಗಳೂರಿನಲ್ಲಿ 2 ಸಾವಿಗೆ ಉಳ್ಳಾಲ ವಿಧಾನ ಸೌಧಾ ಸದಸ್ಯ ಯುಟಿ ಖಾದರ್ ನೇರ ಕಾರಣ
ಮೈಸೂರು ಸಂಸತ್ತಿನ ಸದಸ್ಯ ಪ್ರತಾಪ್ ಸಿಂಹ ಇಂದು ಮಾಧ್ಯಮಗಳಿಗೆ ತಿಳಿಸಿದರು
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ  ಮಂಗಳೂರಿನಲ್ಲಿ ಪೊಲೀಸರು ನಡೆಸಿದ ಗೋಲಿಬಾರ್ ನಲ್ಲಿ ಮೃತಪಟ್ಟ ಇಬ್ಬರು ನಾಗರಿಕರ ಆತ್ಮಕ್ಕೆ ಶಾಂತಿಕೋರುತ್ತೇನೆ, ಇದಕ್ಕೆ ಮಾಜಿ ಸಚಿವ ಯು ಟಿ ಖಾದರ್ ಅವರ ಹೇಳಿಕೆಯೇ ನೇರ ಕಾರಣ ಎಂದು ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ. ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ರಾಜ್ಯಾದ್ಯಂತ ಗಲಭೆಯ ವಾತಾವರಣ ಸೃಷ್ಟಿಯಾಗಿದೆ. ವಸ್ಥಿತ ಸಂಚು ನಡೆಸಲಾಗಿದೆ. ಮಂಗಳೂರು, ಬೆಂಗಳೂರು ಸೇರಿದಂತೆ ಮೈಸೂರಿನ ಟೌನ್ ಹಾಲ್ ಬಳಿ ಕೂಡ ಪ್ರತಿಭಟನೆ ನಡೆಸಲು ನೋಡುತ್ತಿಯಾವುದೇ ಅಹಿತಕರ ಘಟನೆ ನಡೆಯದಂತೆ ರಾಜ್ಯದಲ್ಲಿ ಸೆಕ್ಷನ್ 144 ಜಾರಿ ಮಾಡಿದ್ದರೂ ಕೂಡ ಅದನ್ನು ಉಲ್ಲಂಘಿಸಿ ಗಲಭೆ ಮಾಡುತ್ತಿದ್ದಾರೆ

************************************************************************************************************************************************************************************************************************

Rehabilitation centers in bangalore Health care center Paralytic bedridden old age Care center

 

 

build your dream home in just 5 to 10 lakh watch video till the end low budget home

 

Hybrid Coconut  tree crop in just 6 months will produce fruit for 5 year

 

INSTITUTE OF HEALTH MANAGEMENT  Free Training in one year Nursing Assistant to Rural Girls

 

Hyderabadi Biryani Recipe | How to Make a Dum Mutton Biryani | easy method must watch video

 

 

Buffalo race Kambala is an annual buffalo race held in the southwestern Indian state of Karnataka

 

 

Desi cow Malnad gidda Malenadu falls into the small-breed wacth cow Video

 

 

Home

 

Home

 

Home

 

 

LEAVE A REPLY

Please enter your comment!
Please enter your name here