ಸೆಪ್ಟೆಂಬರ 5 ರಂದು ಮಾಂಗಲ್ಯ ಭವನದಲ್ಲಿ ಜರುಗಲಿರುವ ಶಿಕ್ಷಕರ ದಿನೋತ್ಸವ ನಿಮಿತ್ಯ ತಾಲೂಕು ಹಾಗೂ ಜಿಲ್ಲಾಮಟ್ಟದ ಸಿರಿಗನ್ನಡ ಆದರ್ಶ ಶಿಕ್ಷಕ ಪ್ರಶಸ್ತಿಗೆ ಅರ್ಜಿಗೆ ಆವ್ಹಾನಿಸಲಾಗಿದೆ

0

ಸಿಂದಗಿ; ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲೂಕಾ ದೈಹಿಕ ಶಿಕ್ಷಕರ ಸಂಘ ಇವರ ಸಹಯೋಗದಲ್ಲಿ ಸೆಪ್ಟೆಂಬರ 5 ರಂದು ಮಾಂಗಲ್ಯ ಭವನದಲ್ಲಿ ಜರುಗಲಿರುವ ಶಿಕ್ಷಕರ ದಿನೋತ್ಸವ ನಿಮಿತ್ಯ ತಾಲೂಕು ಹಾಗೂ ಜಿಲ್ಲಾಮಟ್ಟದ ಸಿರಿಗನ್ನಡ ಆದರ್ಶ ಶಿಕ್ಷಕ ಪ್ರಶಸ್ತಿಗೆ ಅರ್ಜಿಗೆ ಆವ್ಹಾನಿಸಲಾಗಿದೆ ಕಾರಣ ಆಸಕ್ತ ಜಿಲ್ಲೆಯ ಎಲ್ಲ ಶಿಕ್ಷಕರು ಮತ್ತು ಪದವಿ ಪೂರ್ವ ಮಹಾವಿದ್ಯಲಯಗಳ ಪ್ರಾದ್ಯಾಪಕರು ಅಗಷ್ಟ 26ರ ಒಳಗೆ ತಮ್ಮ ಸ್ವವಿವರವುಳ್ಳ ಗುರುತಿನ ಪತ್ರದೊಂದಿಗೆ ತಮ್ಮ ಸೇವಾ ಅವಧಿಯಲ್ಲಿ ಮಾಡಿರುವ ಶೈಕ್ಷಣಿಕ ಅಭಿವೃದ್ಧಿ ಕಾರ್ಯಗಳ ಸಂಕ್ಷಿಪ್ತ ವರದಿಯನ್ನು ಲಗತ್ತಿಸಿ ಮುಖ್ಯಗುರುಗಳು ಮದಾರ ಪಬ್ಲೀಕ ಸ್ಕೂಲ ಶಾಂತವೀರ ನಗರ ಬಂದಾಳ ರಸ್ತೆ ಸಿಂದಗಿ ಈ ವಿಳಾಸಕ್ಕೆ ಕಳುಹಿಸಿಕೊಡಲು ವಿನಂತಿಸಲಾಗಿದೆ ಹೆಚ್ಚಿನ ವಿವರಿಗಳಿಗಾಗಿ ಇವರನ್ನು ಸಂಪರ್ಕಿಸುವಂತೆ ಜಂಟಿ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ಕೊರಿದ್ದಾರೆ.

LEAVE A REPLY

Please enter your comment!
Please enter your name here