ಸೌನವೀ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸೌಜನ್ಯ ಅವರು ನಿರ್ಮಾಣ ಮಾಡಿರುವ ನೈಟ್ಮೇರ್ ಚಲನಚಿತ್ರದ ಚಿತ್ರೀಕರಣ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಕಾರ್ಯವನ್ನು ಬೆಂಗಳೂರಿನ ಖ್ಯಾತ ಚಾಮುಂಡೇಶ್ವರಿ ಸ್ಟುಡಿಯೋ ಮತ್ತು ಲ್ಯಾಬ್ ನಲ್ಲಿ ಎಡಿಟಿಂಗ್ ಕಾರ್ಯ ಆರಂಭವಾಗಿದೆ.
ನೈಟ್ಮೇರ್ (ನೀನು ಮಾಯೆ ಒಳಗೂ ಮಾಯೆ ನಿನ್ನೊಳಗೊ) ಎಂಬ ಕ
ನ್ನಡ ಸಿನೆಮಾ ಒಂದು ಸಸ್ಪೆನ್ಸ್ ಕಾಮೆಡಿ ಥ್ರಿಲ್ಲರ್ ಚಿತ್ರ ಆಗಿದ್ದು ಚಿತ್ರಕಥೆ ಸಿನೆಮಾದ ನಾಯಕ ಅಂತಾರೆ ಜಂಟಿ ನಿರ್ದೇಶಕರು ನವೀನ್ ನಾಯಕ ಮತ್ತು ಕಿತ್ತನೆ ಗೋಪಿ .
ಮುಖ್ಯ ಪಾತ್ರದಲ್ಲಿ ನವೀನ್, ಬಾಲಿವುಡ್ ನ ಮಾಡಲ್ ಆಂಚಲ್ ರಾಜ್, ಕಾಮೆಡಿ ಕಿಲಾಡಿ ಅಪ್ಪಣ್ಣ ರಾಮದುರ್ಗ, ಕಿರಿಕ್ ಪಾರ್ಟಿ ರಾಘು ರಾಮನ ಕೊಪ್ಪ, ಸುಮಂತ್ ಗುಂಡ್ಲಪಲ್ಲಿ, ನರೇಂದ್ರಬಾಬು, ಅಜಯ್, ವಿಜಯ್, ಜಯಸಿಂಹ, ನಟರಾಜ್, ಯಶೋಧರ, ಚೇತನ್, ಮಹೇಶ್, ರೇವಣ್ಣ, ಸುಗುಣ ಇತ್ಯಾದಿ ಪ್ರಮುಖರು ನಟಿಸಿದ್ದಾರೆ.