“ಸ್ವಸ್ಥ ಬದುಕಿಗೆ ಶುದ್ಧ ಕುಡಿಯುವ ನೀರು ಅಗತ್ಯ”

0

ಚಿಕ್ಕೋಡಿ
“ಸ್ವಸ್ಥ ಬದುಕಿಗೆ ಶುದ್ಧ ಕುಡಿಯುವ ನೀರು ಅಗತ್ಯ”

ಚಿಕ್ಕೋಡಿ ಪಟ್ಟಣದ ಭಾಗ್ಯಲಕ್ಷ್ಮೀ ನಗರದಲ್ಲಿ, ಅಕ್ವಾಗೋಲ್ಡ್+ (ಶುದ್ಧ ಜೀವ ಜಲಧಾರೆ) ನೂತನ ಮುಖ್ಯ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಹಾಗೂ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಯವರು ಭಾಗವಹಿಸಿ, ಸಮಾರಂಭ ಉದ್ಘಾಟಿಸಿ, ಸತ್ಕಾರ ಸ್ವೀಕರಿಸಿ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬೆಳಗಾವಿಯ ಶ್ರೀಕ್ಷೇತ್ರ ಮುಕ್ತಿ ಮಠದ ಶ್ರೀ ಶ್ರೀ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಚಿಕ್ಕೋಡಿ ಚರಮೂರ್ತಿ ಮಠದ ಮ.ನಿ.ಪ್ರ ಸಂಪಾದನ ಮಹಾಸ್ವಾಮೀಜಿ ಯವರು ವಹಿಸಿದ್ದರು.

ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಭಿಯಂತರರಾದ ಶ್ರೀ ಆನಂದ ಎಸ್ ಬಣಗಾರ, ಶ್ರೀ ರಾಜರಾಮ ಬಡಿಗೇರ, ಶ್ರೀ ವಿಠ್ಠಲ ಸುತಾರ, ಪ್ರಮುಖರು ,ಉಪಸ್ಥಿತರಿದ್ದರು.

चिक्कोडी
“निरोगीपणासाठी शुद्ध पिण्याचे पाणी आवश्यक आहे”

चिक्कोडी शहरातील भाग्यलक्ष्मी नगरातील अक्वा गोल्ड+ नवीन मुख्य कार्यालयाच्या उद्घाटन सोहळ्यात राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांच्यासमवेत चिक्कोडी लोकसभेचे खासदार माननीय श्री अण्णासाहेब जोल्ले,जी आणि बसवज्योती युथ फाऊंडेशनचे अध्यक्ष कु. बसवप्रसाद जोल्ले यांनी उपस्थित राहून सत्कार स्वीकारले व कार्यक्रमास उद्देशून संबोधित केले.

या कार्यक्रमाचे दिव्य सानिध्यात बेळगावचे श्रीक्षेत्र मुक्ती मठाचे श्री श्री शिवसिद्ध शिवाचार्य महास्वामीजी आणि चिक्कोडी चरमूर्ती मठाचे म.नी.प्र संपादन महास्वामीजी उपस्थित होते.

यावेळी कार्यकारी अभियंता श्री आनंद एस बणगार, श्री राजाराम बडीगेर, श्री विठ्ठल सुतार, व प्रमुख उपस्थित होते.

LEAVE A REPLY

Please enter your comment!
Please enter your name here