ಸ್ವಾತಂತ್ರ್ಯೊತ್ಸವದ ಸುದಿನದಂದು 15.08.2020. ನಿಮ್ಮೆಲ್ಲರ ಸಹಕಾರದಿಂದ ಮೂಡಬಿದ್ರೆಯ ಕೇಮಾರು ಹೊಂಡೇಲುವಿನ ಅಸಹಾಯಕ ವ್ರದ್ದ ದಂಪತಿಗಳಾದ ಸುಶೀಲ
ಪಾಲಡ್ಕ ನೆಲ್ಲಕ್ಕೆಯ ಅಸಹಾಯಕ ಕುಟುಂಬ ವಿಧವೆ ಶಾಂತ ನಾಯ್ಕ್ ಇವರ ನವೀಕ್ರತ ಮನೆ ಹಾಗೂ ಶೌಚಾಲಯವನ್ನು ದಾನಿಗಳು ,ನಮ್ಮೊಂದಿಗೆ ಕೈ ಜೋಡಿಸಿದ ಸಂಘ ಸಂಸ್ಥೆಗಳ ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು .
ನಮ್ಮಈ ಪುಣ್ಯ ಯೋಜನೆಯು ಯಶಸ್ವಿಯಾಗಲು ನಮ್ಮೊಂದಿಗೆ ಕೈ ಜೋಡಿಸಿ ಸಹಕರಿಸಿ ಪ್ರೋತ್ಸಾಹಿಸುವ ಮೂಲಕ ಈ ಕಾರ್ಯವು ಯಶಸ್ವಿಯಾಗಿ ನಡೆಯಲು ಕಾರಣೀಕರ್ತರಾದ ನಮ್ಮ ಎಲ್ಲಾ ದಾನಿಗಳಿಗೆ ,ಸಂಘಸಂಸ್ಥೆಗಳು ಹಾಗೂ ಹಿತೈಷಿಗಳಿಗೆ ಮನದಾಳದಿಂದ ಕೋಟಿ ಕೋಟಿ ಪ್ರಣಾಮಗಳು ಹಾಗೂ ಧನ್ಯವಾದಗಳು
ನಿಮ್ಮ ಪ್ರೋತ್ಸಾಹ ಆಶೀರ್ವಾದ ಸದಾ ಇರಲಿ
ಪ್ರಕಾಶ್ ಜೆ ಶೆಟ್ಟಿಗಾರ್ ಸ್ಪೂರ್ತಿ ವಿಶೇಷ ಶಾಲೆ ಮೂಡುಬಿದಿರೆ
9900710209