ಹಾಸನಾಂಬೆ ದರ್ಶನಕ್ಕೆ ದಿನ ನಿಗದಿ : ಆದರೆ ಭಕ್ತರಿಗೆ ದೇವಿಯ ನೇರ ದರ್ಶನ ಇರೋಲ್ಲ..!

0

: ಜಿಲ್ಲೆಯಲ್ಲಿ ಕೋವಿಡ್- 19 ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಈ ಬಾರಿ ಜನರಿಗೆ ಹಾಸನಾಂಬ ದೇವಿಯ ನೇರ ದರ್ಶನ ಸಿಗುವುದಿಲ್ಲ ಎಂದು ಸಚಿವ ಕೆ ಗೋಪಾಲಯ್ಯ ಹೇಳಿದ್ದಾರೆ.

ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದರ್ಶನಕ್ಕೆ ದಿನ ನಿಗದಿಯಾಗಿದೆ. ನವೆಂಬರ್ 5 ರಿಂದ 17 ರವರೆಗೆ ಹಾಸನಾಂಬೆ ತನ್ನ ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಆದರೆ ಈ ಬಾರಿ ಹಲವು ಕಡೆ ಎಲ್ ಇ ಡಿ ಪರದೆ ಹಾಕಿ ಸಾಮಾಜಿಕ ಅಂತರದೊಂದಿಗೆ ದೇವಿಯ ದರ್ಶನಕ್ಕೆ ನೇರ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here