ಹಿರೇಕೆರೂರು ತಾಲೂಕಿಗೆ ಸಮಗ್ರವಾಗಿ ರೈತರ ಅನುಕೂಲಕ್ಕೆ ತಕ್ಕಂತೆ ಸರಬರಾಜು ಮಾಡಬೇಕೆಂದು ಹಿರೇಕೆರೂರು ತಾಲೂಕ ಕೃಷಿ ಇಲಾಖೆಗೆ ಮನವಿಯನ್ನು ಸಲ್ಲಿಸಿದ
ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಭಾರತೀಯ ಕೃಷಿ ಕಾರ್ಮಿಕರ ರೈತ ಸಂಘಟನೆಯ ಮುಖಂಡರಾದ ರಾಜಶೇಖರ್ ದಿವಿಗಿಹಳ್ಳಿ ತಾಲೂಕ ಅಧ್ಯಕ್ಷರು ಶಿವಪ್ಪ ಜವನವರ ಬಗ್ಗೆ ಹಾಗೂ ಪದಾಧಿಕಾರಿಗಳು ಎಲ್ಲರೂ ಸೇರಿ ಹಿರೇಕೆರೂರು ತಾಲೂಕಿಗೆ ಸಮಗ್ರವಾಗಿ ರೈತರ ಅನುಕೂಲಕ್ಕೆ ತಕ್ಕಂತೆ ಸರಬರಾಜು ಮಾಡಬೇಕೆಂದು ಹಿರೇಕೆರೂರು ತಾಲೂಕ ಕೃಷಿ ಇಲಾಖೆಗೆ ಮನವಿಯನ್ನು ಸಲ್ಲಿಸಿದ ಸಂದರ್ಭ
ತಾಲೂಕು ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಇದನ್ನ ಯಾವ ರೀತಿ ರೈತರ ಸಮಸ್ಯೆ ಬಗ್ಗೆ ಇರುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗುತ್ತದೆ