ಹಿರೇಹಳ್ಳ ಜಲಾಶಯ ಭರ್ತಿ, ಕ್ರಸ್ಟ್ ಗೇಟ್ ಮೂಲಕ ಹೆಚ್ಚುವರಿ ನೀರು ಬಿಡುಗಡೆ

0

ಕೊಪ್ಪಳ,ಸೆ,10(ಹಿ.ಸ): ತಾಲೂಕಿನ ಮುದ್ಲಾಪುರ ಸಮೀಪ ಇರುವಂತ ಹಿರೇಹಳ್ಳ ಜಲಾಶಯ ಭರ್ತಿಯಾಗಿದ್ದು, ಹೆಚ್ಚುವರಿಯಾದ ನೀರನ್ನು ಹಳ್ಳಕ್ಕೆ ಹರಿಬಿಡಲಾಗಿದೆ.

ಹೆಚ್ಚುಕಡಿಮೆ 2 ಟಿಎಂಸಿ ಸಾಮರ್ಥ್ಯದ ಹಿರೇಹಳ್ಳ ಜಲಾಶಯ ಈಗ ಪೂರ್ಣ ಭರ್ತಿಯಾಗಿದೆ . ಹಿರೇಹಳ್ಳ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಲಾಶಯಕ್ಕೆ ವ್ಯಾಪಕ ನೀರು ಹರಿದು ಬಂದಿದೆ . ಇದರಿಂದಾಗಿ ಜಲಾಶಯ ಭರ್ತಿಯಾಗಿದ್ದು , ಸಾಮರ್ಥ್ಯಕ್ಕೆ ಅನುಗುಣವಾಗಿ ಒಂದು ಕ್ರಸ್ಟ್ ಗೇಟ್ ‌ ಮೂಲಕ ಹೆಚ್ಚಿನ ನೀರನ್ನು ಹಿರೇಹಳ್ಳಕ್ಕೆ ಹರಿಬಿಡಲಾಗಿದೆ .

ಹಿಂದುಸ್ತಾನ ಸಮಾಚಾರ / ವಿ . ಪಿ / ಎಮ್ . ಎಸ್ / ಯ . ಮ

LEAVE A REPLY

Please enter your comment!
Please enter your name here