ಇಂದು ಹುಕ್ಕೇರಿ ತಾಲೂಕಿನ ಪಾಶ್ಚಾಪೂರ ಗ್ರಾಮದಲ್ಲಿ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ, ಯವರ 25 ನೇ ಹುಟ್ಟುಹಬ್ಬದ ನಿಮಿತ್ತ ಜೊಲ್ಲೆ ಉದ್ಯೋಗ ಸಮೂಹದ ಅಂಗಸಂಸ್ಥೆಯಾದ ಶ್ರೀ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ನಿ.,ಯಕ್ಸಂಬಾ. ಶಾಖೆ ಪಾಶ್ಚಾಪೂರ 40 ನೇ ನೂತನ ಶಾಖೆಯ ಉದ್ಘಾಟನೆ ಹಾಗೂ ಪೂಜಾ ಸಮಾರಂಭವನ್ನು ಘೋಡಗೇರಿ ಶಿವಾನಂದ ಮಠದ ಪೂಜ್ಯ ಶ್ರೀ ಮಲ್ಲಯ್ಯ ಮಹಾಸ್ವಾಮೀಜಿಗಳು ಹಾಗೂ ಜಾರಕಿಹೊಳಿ ಕಾಡಸಿದ್ದೇಶ್ವರ ಮಠದ ಪರಮಪೂಜ್ಯ ಶ್ರೀ ಕೃಪಾನಂದ ಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಶ್ರೀಗಳ ಅಮೃತ ಹಸ್ತದಿಂದ ಊರಿನ ಹಿರಿಯರು, ಮುಖಂಡರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶ್ರೀ ಮಾಜಿ ಸಚಿವರಾದ ಶ್ರೀ ಶಶಿಕಾಂತ ನಾಯಿಕ, ಬೀರೇಶ್ವರ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಯಾನ೦ದ ಜಾಧವ, ಜ್ಯೋತಿ ಸೊಸೈಟಿಯ ಅಧ್ಯಕ್ಷರಾದ ಶ್ರೀ ಚಂದ್ರಕಾಂತ ಖೋತ, ಯಮಕನಮರಡಿ ಬಿಜೆಪಿ ಮಂಡಳಿ ಅಧ್ಯಕ್ಷರಾದ ಶ್ರೀ ಶ್ರೀಶೈಲ ಯಮಕನಮರಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಲಗೌಡ ಪಾಟೀಲ, ಶ್ರೀ ಬಸವರಾಜ ಹುಂದರಿ,ಶ್ರೀ ಮಹಾವೀರ ನಾಶಿಪುಡಿ, ಶ್ರೀ ಶಿವಾನಂದ ಬೇಪಾರಿ, ಸಂಸ್ಥೆಯ ಪದಾಧಿಕಾರಿಗಳಾದ ಶ್ರೀ ಸುರೇಶ ಮಾನೆ, ಶ್ರೀವಿಜಯ ಕಡಕಬಾವಿ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
पाश्चापूर
आज हुक्केरी तालुक्यातील पाश्चापूर गावात बसवज्योती युथ फाऊंडेशनचे अध्यक्ष कु. बसवप्रसाद जोल्ले यांच्या 25 व्या वाढदिवसा निमित्ताने जोल्ले उद्योग समूाच्या सहसंस्था असलेले ज्योती विविध उद्देशांचे सौहार्द सहकारी नी. यक्संबा शाखा पाश्चापूर 40 व्या नवीन शाखेचे उद्घाटन व पूजा कार्यक्रम घोडगेरी शिवानंद मठाचे पूज्य श्री मल्लय्य महास्वामीजी व जारकीहोळी काडसिद्धेश्वर मठाचे परमपूज्य श्री कृपानंद स्वामीजी दिव्य सानिध्यात श्रींच्या अमृत हस्ताने गावातील प्रमुख, नेत्यांनी मिळून उद्घाटन केले.
यावेळी माजी मंत्री श्री शशिकांत नायिक, बीरेश्र्वर संस्थेचे अध्यक्ष श्री जयानंद जाधव, ज्योती सोसायटीचे अध्यक्ष श्री चंद्रकांत खोत, यमकनमरडी जिल्हा प्रधान कार्यदर्शी श्री कलगौड पाटील, श्री बसवराज हुंदरी, श्री महावीर नाशिपुडी, श्री शिवानंद बेपारी, संस्थेचे पदाधिकारी श्री सुरेश माने, श्री विजय कडकभावी, कर्मचारी व ग्रामस्थ उपस्थित होते.