ಹುಣಸಗಿ ತಾಲೂಕಿನ ಅಗ್ನಿ ಗ್ರಾಮದಲ್ಲಿ ಮುಖ್ಯ ರಸ್ತೆ ಸಿಸಿ ರೋಡು ಹಾಳಾಗಿದೆ…!?

0

ಹುಣಸಗಿ ತಾಲೂಕಿನ ಅಗ್ನಿ ಗ್ರಾಮದ ಮುಖ್ಯ ರಸ್ತೆ ಸಿಸಿ ರೋಡು ಅಗತೀರ್ಥದಿಂದ ಕರಿಭಾವಿಗೆ ಅಗ್ನಿ ಗ್ರಾಮದಲ್ಲಿ ಹಾದುಹೋಗಿರು ಮಖ್ಯ ರಸ್ತೆ ಸಿಸಿ ರೋಡ್ ಸುಮಾರು ಮೂರು ವರ್ಷದಿಂದ ರೋಡು ತೆಗ್ಗು ಬಿದ್ದು ಹಾಳಾಗಿದೆ ಚರಂಡಿ ನೀರು ರೋಡು ಮೇಲೆ ಹರಿತಾಯಿದಾವೆ ವಾಹನಗಳು ಅದೆ ರಸ್ತೆ ಮೇಲೆ ಚಲಿಸಿ ಬೀಕರ ರಸ್ತೆ ಹದಗೆಟ್ಟು ಹೋಗಿದೆ ಹಿಗಿದ್ದರು ಅಧಿಕಾರಿಗಳು ಮತ್ತು ಹಾಳುವ ಸರಕಾರ ರಾಜಕೀಯ ವ್ಯಕ್ತಿಗಳು ಅದೆ ರಸ್ತೆ ಮೇಲೆ ಸಂಚರಿಸಿದರು ಸಹ ಗಮನಹರಿಸಿರುವುದಿಲ್ಲ ಜನರು ಆ ಕೆಟ್ಟಂತ ರಸ್ತೆಯಲ್ಲೆ ಸಂಚರಿಸುತ್ತಿದ್ದಾರೆ ಜನರಿಗೆ ಕಷ್ಟವಾಗುತ್ತಿದೆ ಅದಕ್ಕಾಗಿ ಸಂಬಂಧ ಪಟ್ಟ ತಾಲೂಕು ಪಂಚಾಯತ ಅಧಿಕಾರಿಗಳಾದ ಮಾನ್ಯ ಕಾರ್ಯನಿರ್ವಾಹಕರು ಮತ್ತು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಈ ಕೂಡಲೆ ಸ್ಥಳಕ್ಕೆ ಬೇಟಿ ನೀಡಿ ಶೀಗ್ರದಲ್ಲೆ ರಸ್ತೆ ನಿರ್ಮಾಣ ಕಾಮಗಾರಿಯನ್ನು ಆರಂಬಿಸಬೇಕು ಮತ್ತು ಜನ ಸಮಾನ್ಯರಿಗೆ ಅನುಕೂಲ ಮಾಡಿ ಕೊಡಬೇಕು ಎಂದು ಬಹುಜನ ಸಮಾಜ ಪಾರ್ಟಿ ಆಗ್ರಹಿಸುತ್ತೆ.

ಪರಶುರಾಮ ಬಿ.ಎಚ್ (ದೊಡಮನಿ)
ಜಿಲ್ಲಾ ಉಪಾಧ್ಯಕ್ಷರು
ಬಹುಜನ ಸಮಾಜ ಪಾರ್ಟಿ ಯಾದಗಿರಿ

LEAVE A REPLY

Please enter your comment!
Please enter your name here