ಹುಬ್ಬಳ್ಳಿಯಲ್ಲಿ ಬೆಳಿಗ್ಗೆ 6 ಗಂಟೆಯಿಂದ ಹೋರಾಟ ನಿರಂತರವಾಗಿ ನಡಿತಾ ಇದೆ ಸರ್ಕಾರ ರೈತರ ಕರಾಳವಾದ ಕಾನೂನನ್ನು ಹಿಂಪಡೆಯಬೇಕು

0

ಇಂದು ಕರ್ನಾಟಕ ರಾಜ್ಯವನ್ನು ಬಂದ್ ಕರೆ ಕೊಡಲಾಗಿತ್ತು ಹಾಗಾಗಿ ಹುಬ್ಬಳ್ಳಿಯಲ್ಲಿ ಬೆಳಿಗ್ಗೆ 6 ಗಂಟೆಯಿಂದ ಹೋರಾಟ ನಿರಂತರವಾಗಿ ನಡಿತಾ ಇದೆ ಸರ್ಕಾರ ರೈತರ ಕರಾಳವಾದ ಕಾನೂನನ್ನು ಹಿಂಪಡೆಯಬೇಕು ಅಂತ ಧಾರವಾಡ ಜಿಲ್ಲೆಯಲ್ಲಿ ಸುಮಾರು 100ಕ್ಕಿಂತ ಹೆಚ್ಚು ಸಂಘಟನೆಗಳು ಪಾಲ್ಗೊಂಡಿರುತ್ತದೆ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪುತ್ತಳಿ ಬಿಎಸ್ ಯಡಿಯೂರಪ್ಪನವರ ಪುತ್ತಳಿ ಸುಟ್ಟು ಆಕ್ರೋಶ ವ್ಯಕ್ತ ಪಡಿಸಲಾಯಿತು ಈ ಬಂದ್ ಕರೆಯಲ್ಲಿ ಕರ್ನಾಟಕ ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ಅಧ್ಯಕ್ಷ ಸಿದ್ದಣ್ಣ ಕೆಜಿ ಬಾಬಾಜಾನ್ ಮಾಜಿ ಶಾಸಕ ಕೊಂಡರೆಡ್ಡಿ ಅವರು ಅನ್ವರ್ ಮುಧೋಳ್ ಆಮ್ ಆದ್ಮಿ ಪಾರ್ಟಿ ಕಾಂಗ್ರೆಸ್ ಪಾರ್ಟಿ ಸಿಪಿಎಂ ಸಿಪಿಐ ಆಟೋ ಸಂಘಟನೆಗಳು ದಲಿತರ ಕಾರ್ಮಿಕರ ಸಂಘಟನೆಗಳು ಸೇರಿ ಹೋರಾಟವನ್ನು ಮಾಡುತ್ತಿದ್ದಾರೆ

LEAVE A REPLY

Please enter your comment!
Please enter your name here