ಹುಬ್ಬಳ್ಳಿ ಕೋವಿಡ್ ವಾರ್ಡ್ ನಿಂದ ಪರಾರಿಯಾಗಿದ್ದ ಕೊರೊನಾ ಸೋಂಕಿತ ಪತ್ತೆ, ಭಯಾನಕವಾಗಿದೆ ಈತನ ಟ್ರಾವೆಲ್ ಹಿಸ್ಟರಿ..

0

ಹುಬ್ಬಳ್ಳಿ‌ ಕೋವಿಡ್ ವಾರ್ಡ್ ನಿಂದ ಪರಾರಿಯಾಗಿದ್ದ ಕೊರೊನಾ ‌ಸೋಂಕಿತ ಪತ್ತೆ, ಭಯಾನಕವಾಗಿದೆ ಈತನ ಟ್ರಾವೆಲ್ ಹಿಸ್ಟರಿ..

ಸ್ಥಳ:ಹುಬ್ಬಳ್ಳಿ
ಹುಬ್ಬಳ್ಳಿ‌ ಮಲ್ಟಿಸ್ಪೇಷಾಲಿಟಿ‌‌ ಆಸ್ಪತ್ರೆಯ ಕೋವಿಡ್ ವಾರ್ಡ್ ನಿಂದ ಪರಾರಿಯಾಗಿದ್ದ ಕೊರೊನಾ ‌ಸೋಂಕಿತ ಪತ್ತೆಯಾಗಿದ್ದಾ‌ನೆ.
ಪಿ.14537 ರೋಗಿಯಾಗಿ‌‌ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈತ ಹಾರ್ಡವೇರ್ ಅಂಗಡಿಗಳ
ಕಳ್ಳತನ ‌ಆರೋಪದ ಮೇಲೆ ಬಂಧಿತನಾಗಿದ್ದ. ಆದ್ರೆ ನಿನ್ನೆ ಬಳಗ್ಗೆ 5. 30 ರ ಸುಮಾರಿಗೆ ಆಸ್ಪತ್ರೆಯ ಕೋವಿಡ್ ವಾರ್ಡ್ ನಿಂದ ಪರಾರಿಯಾಗಿದ್ದ. ಈತನ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು.
ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಈತ ಈಗ ಗದಗದ ತನ್ನ ನಿವಾಸದಲ್ಲಿ‌ ಪತ್ತೆಯಾಗಿದ್ದಾನೆ.‌
ಗದಗ ಬೆಟಗೇರಿ ಪೊಲೀಸರ ಸಹಾಯದ‌ ಮೂಲಕ ಹುಬ್ಬಳ್ಳಿಯ ಪೋಲೀಸರು ಮತ್ತೆ ಈತನನ್ನು ಬಂಧಿಸಿದ್ದಾರೆ. ಆದ್ರೆ ಈತನ ಟ್ರಾವೆಲ್ ಹಿಸ್ಟರಿ ಭಯಾನಕವಾಗಿದ್ದು, ಜನರಲ್ಲಿ ಹಾಗೂ ಅಧಿಕಾರಿಗಳಲ್ಲಿ ಆತಂಕ ಸೃಷ್ಟ…

Video Proof

 

 

LEAVE A REPLY

Please enter your comment!
Please enter your name here