ಹೃದಯ ತಜ್ಞರ ಸಲಹೆಗಳು‌…!

0

ಹೃದಯ ತಜ್ಞರ ಸಲಹೆಗಳು‌…!

ನಿಗದಿತ ಸಮಯಗಳಲ್ಲಿ ನೀರನ್ನು ಕುಡಿಯುವುದು ದೇಹದ ಮೇಲೆ ಉತ್ಕೃಷ್ಟ ಪರಿಣಾಮಗಳನ್ನು ನೀಡುತ್ತದೆ.

೧. ಮುಂಜಾನೆ ಎದ್ದಕೂಡಲೇ ಕುಡಿಯುವ ಎರಡು ಲೋಟ ನೀರು, ದೇಹದ ಒಳ-ಅಂಗಾಂಗಗಳ ಕ್ರಿಯಾಶಕ್ತಿಯ ಹೆಚ್ಚಳಕ್ಕೆ ಸಹಾಯಕಾರಿ.

೨. ಊಟದ ೩೦ ನಿಮಿಷಗಳ ಮೊದಲು ಕುಡಿಯುವ ಒಂದು ಲೋಟ ನೀರು ಜೀರ್ಣಕ್ರಿಯೆಗೆ ಸಹಾಯಕಾರಿ.

೩. ಸ್ನಾನ ಮಾಡುವ ಮೊದಲು, ಒಂದು ಲೋಟ ನೀರು ಸೇವನೆ ಏರು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯಕಾರಿ. (ಈ ಸಂಗತಿ ಯಾರಿಗೆ ತಿಳಿದಿತ್ತು???)

೪. ಮಲಗುವ ಮುನ್ನ ಒಂದು ಲೋಟ ನೀರಿನ ಸೇವನೆ ಹೃದಯ ಸ್ಥಂಭನದ ಅಪಾಯವನ್ನು ನಿವಾರಿಸಬಹುದು. (ಇದನ್ನು ಅರಿತಿರುವುದು ಒಳ್ಳೆಯದು!)

೫. ಇನ್ನೂ ಹೆಚ್ಚಿನದಾಗಿ, ರಾತ್ರಿ ಶಯನಸಮಯದ ಮೊದಲು, ಸೇವಿಸುವ ಒಂದು ಲೋಟ ನೀರು, ರಾತ್ರಿ ಸಮಯದಲ್ಲಿ ಆಗುವ ಕಾಲಿನ ಸ್ನಾಯುಸೆಳೆತಗಳನ್ನು ನಿವಾರಿಸಲು ಅನುಕೂಲ ಮಾಡಿಕೊಡುತ್ತದೆ.

೬. ಕಾಲಿನ ಸ್ನಾಯುಗಳು ಬೆಳಿಗ್ಗೆ ಏಳುವಾಗ ಆಕುಂಚನಗೊಂಡಿರುತ್ತವೆ ಹಾಗೂ ಸೆಳೆತದಿಂದ ಮುಕ್ತಗೊಳ್ಳಲು ನೀರಿನ ತೇವಾಂಶವನ್ನು ಬಯಸುತ್ತಿರುತ್ತದೆ.

ಓರ್ವ ಶ್ವಾಸಕೋಶ ಪರಿಣಿತ ವೈದ್ಯರ ಹೇಳಿಕೆಯ ಅನುಸಾರ, ಪ್ರತಿಯೊಬ್ಬರೂ ಹತ್ತು ಜನರಿಗೆ ಈ ಸಂದೇಶವನ್ನು ಕಳಿಸಿದರೆ, ಕನಿಷ್ಟಪಕ್ಷ ಒಂದು ಜೀವವನ್ನಾದರೂ ಉಳಿಸಬಹುದು!

ಆದ್ದರಿಂದ, ನಾನು ಈ ಸಂಗತಿಯನ್ನು ಎಲ್ಲಾ ಗುಂಪಿಗೆ ಹಂಚಿಕೊಂಡಿದ್ದೇನೆ. ನಿಮ್ಮಲ್ಲಿ ಬಹಳಷ್ಟು ಜನರಿಗೆ ಈ ಸಂಗತಿಗಳು ತಿಳಿದಿರಬಹುದು, ಆದರೆ, ಎಲ್ಲವೂ ತಿಳಿದಿರಲಿಕ್ಕಿಲ್ಲ!

ಈ ಸಂದೇಶವನ್ನು ಮುಂದುವರಿಕೆ ಮಾಡುವುದು ಅಥವಾ ಬಿಡುವುದು ನಿಮ್ಮ ಆಯ್ಕೆಗೆ ಬಿಟ್ಟ ಸಂಗತಿ.
*ಆದರೆ, ಹಾಗೆ ಮಾಡಿದ್ದಲ್ಲಿ, ಅದು ಅಮೂಲ್ಯ ಜೀವಗಳನ್ನು ರಕ್ಷಿಸಲು ಕಾರಣವಾಗಬಲ್ಲುದು🙏🙏🙏🙏🙏🙏

LEAVE A REPLY

Please enter your comment!
Please enter your name here