ಹೃದಯ ಸ್ಪರ್ಶದ ಕಥೆ | ಈ ದುಃಖದ ಕ್ಷಣವನ್ನು ನೋಡಲೇಬೇಕು | ರೋಣ ತಾಲ್ಲೂಕಿನ ಮಾಡಲಗೇರಿ ಗ್ರಾಮದಲ್ಲಿ ಮಂಗಳವಾರ ಸುರಿದ ಮಳೆಯಿಂದ ಮನೆಯೊಳಗೆ ನುಗ್ಗುತ್ತಿರುವ

0

ಹೃದಯ ಸ್ಪರ್ಶದ ಕಥೆ | ಈ ದುಃಖದ ಕ್ಷಣವನ್ನು ನೋಡಲೇಬೇಕು | ರೋಣ ತಾಲ್ಲೂಕಿನ ಮಾಡಲಗೇರಿ ಗ್ರಾಮದಲ್ಲಿ ಮಂಗಳವಾರ ಸುರಿದ ಮಳೆಯಿಂದ ಮನೆಯೊಳಗೆ ನುಗ್ಗುತ್ತಿರುವ

ನೀರು ತಡೆಯಲು ಅಡ್ಡಲಾಗಿ ಮನೆಯಲ್ಲಿರುವ ಸಾಮಾನುಗಳನ್ನು ಇಡಲಾಯಿತು. ಮಂಗಳವಾರ: ಸಂಜೆ

ವೇಳೆಯಲ್ಲಿ ಸುರಿದ ಬಿರುಸಿನ ಮಳೆ ತಾಲೂಕಿನ ಮಾಡಲಗೇರಿ ಗ್ರಾಮದ ಮನೆಗಳಿಗೆ ನೀರು ನುಗ್ಗಿದರಿಂದ್

ಜನಜೀವನ ಅಸ್ತವ್ಯಸ್ತಗೊಂಡಿದೆ .ಗ್ರಾಮದ ಹೆಬ್ಬಳ್ಳೆಮ್ಮ್ ದೇವಸ್ಥಾನದ ಆವರಣದಲ್ಲಿ ತಗ್ಗು ಪ್ರದೇಶದಿಂದ

ಮನೆಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದ್ದರಿಂದ ಸಾರ್ವಜನಿಕರಿಗೆ ಮನೆಯ ಸಾಮಾನುಗಳನ್ನು ಅಡ್ಡ

ಇಡಲಾಗಿದೆ ನೀರು ತಡೆಯುವ ಪ್ರಯತ್ನ ಮಾಡಿದರು ಬೆಳಿಗ್ಗೆಯಿಂದ ಮನೆಗಳಿಗೆ ನುಗ್ಗಿದ ನೀರನ್ನು ಹೊರ

ಚಲ್ಲುವುದರಲ್ಲಿ ಸಮಯ ಕಳೆಯಿತು ಇದೆ ವೇಳೆ ಈ ಬಾಗದ ರಾಜಕಾಲುವೆ ದುರಸ್ತಿ ಗೊಳಸದೆ ಇರುವುದರಿಂದ

ಸಮಸ್ಯೆಗೆ ಕಾರಣವೆಂದು ಸ್ಥಳೀಯರು ಪಂಚಾಯತ್ ಆಡಳಿತದ ವಿರುದ್ಧ ದೂರು ನೀಡಿದ್ದಾರೆ. ಉತ್ತಮ

ಮಳೆಯಾಗಿದೆ ರೈತರಲ್ಲಿ ಹರ್ಷ ಉಂಟು ಮಾಡಿದೆ.

LEAVE A REPLY

Please enter your comment!
Please enter your name here