ಹೃದಯ ಸ್ಪರ್ಶ ಕ್ಷಣ | ಅವರ ತಾಯಿಯನ್ನು ಮಕ್ಕಳು ಜೊತೆ ಕಳಿಸಿಕೊಟ್ಟ ಸುಂದರ ಕ್ಷಣ | ಕರುಳ ಬಳ್ಳಿ ಒಟ್ಟಿಗೆ ಸೇರಿದ ಕ್ಷಣ |

0

ಅವರ ತಾಯಿಯನ್ನು ಮಕ್ಕಳ ಜೊತೆ ಕಳಿಸಿಕೊಟ್ಟ ಸುಂದರ ಕ್ಷಣ❤❤ 14 /7 /2020/ ಸೀತಾಬಾಯಿ

ಎಂಬುವವರನ್ನು ರಾಜಗೋಪಾಲ್ ನಗರ ಪೊಲೀಸ್ ಠಾಣೆ ಮುಖಾಂತರ ಜನಧ್ವನಿ ಸೇವಾ ಟ್ರಸ್ಟ್ ಆಶ್ರಮಕ್ಕೆ

ಕರೆದುಕೊಂಡು ಬಂದಿರುತ್ತೇವೆ ಇಂದು ಅವರ ಮಕ್ಕಳ ಜೊತೆ ಕಳಿಸಿ ಕೊಟ್ಟಿರುತ್ತೇವೆ…… ದಯಮಾಡಿ

ಸಣ್ಣಪುಟ್ಟ ತೊಂದರೆಗಳಿಗೆ ಮನೆಯಿಂದ ಆಚೆ ಬರಬೇಡಿ….🙏 ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಗೂಗಲ್

ಪೇ ಫೋನ್ ಪೇ #8496099379#

LEAVE A REPLY

Please enter your comment!
Please enter your name here