ಅಪಘಾತದಲ್ಲಿ ಶಸಸ್ತ್ರ ಮೀಸಲು ಪೊಲೀಸ ಪೇದೆ ಸಾವು | ಗೂಡ್ಸ್ ವಾಹನ ರಭಸದಿಂದ ಗುದ್ದಿದ ಪರಿಣಾಮ ಪೇದೆ ಗಂಭೀರವಾಗಿ ಗಾಯಗೊಂಡಿದರು

0

ರಾಯಬಾಗ ಬ್ರೇಕಿಂಗ್.
ಸ್ಥಳ:ಕೋಳಿಗುಡ್ಡ

ಅಪಘಾತದಲ್ಲಿ ಶಸಸ್ತ್ರ ಮೀಸಲು ಪೊಲೀಸ ಪೇದೆ ಸಾವು

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕೋಳಿಗುಡ್ಡಗ್ರಾಮದಲ್ಲಿ ಅಪಘಾತ ಸಂಭವಿಸಿದೆ

ಗೂಡ್ಸ್ ವಾಹನ ರಭಸದಿಂದ ಗುದ್ದಿದ ಪರಿಣಾಮ ಪೇದೆ ಗಂಭೀರವಾಗಿ ಗಾಯಗೊಂಡಿದ ಪೊಲೀಸ್ ಪೇದೆಯನ್ನು ನಿನ್ನೆ ಸಂಜೆ ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಮಿರಾಜ್ ಗೇ ಕರೆದೊಯುತ್ತಿರುವಾಗ ಮಾರ್ಗ ಮಧ್ಯದಲ್ಲಿ ಸಾವನಪ್ಪಿದ್ದಾರೆ

ಬೆಳಗಾವಿ ಶಸಸ್ತ್ರ ಮೀಸಲು ಪೊಲೀಸ್ ಪಡೆಯ ಪೇದೆ ಯಾಗಿ ಕಾರ್ಯ ನಿರ್ವಹಿಸುತಿದ್ದರು

ಶಿವಪ್ಪ ನಾಮದೇವ್ ಕೋಳಿ(35) ಮೃತ ದುರ್ದೈವಿ ಈ ಘಟನೆ ಹಾರೂಗೇರಿ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ

LEAVE A REPLY

Please enter your comment!
Please enter your name here