ಅರಕಲಗೂಡು ತಾಲ್ಲೂಕಿನ ಕೊಣನೂರು ಹೋಬಳಿಯಲ್ಲಿ ಬರುವ ದೊಡ್ಡ ಬೊಮ್ಮನಹಳ್ಳಿಯ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.

0

ಅರಕಲಗೂಡು ತಾಲ್ಲೂಕಿನ ಕೊಣನೂರು ಹೋಬಳಿಯಲ್ಲಿ ಬರುವ ದೊಡ್ಡ ಬೊಮ್ಮನಹಳ್ಳಿಯ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.
ಗ್ರಾಮಸ್ಥರ ಸಮಸ್ಯೆಯನ್ನು ಕೇಳುವವರು ಯಾರು ಇಲ್ಲ. ರಸ್ತೆ ನೀರು ಕರೆಂಟು ಚರಂಡಿ ಇಲ್ಲದೆ 30 ಮೂವತ್ತು ವರ್ಷಗಳಿಂದ ಜೀವನ ಸಾಗಿಸುತ್ತಿದ್ದಾರೆ.
ಇತ್ತ ಜನಪ್ರತಿನಿಧಿಗಳಾಗಲಿ ಜಿಲ್ಲಾಡಳಿತವಾಗಲಿ ಇತ್ತ ಗಮನ ಹರಿಸದೇ ಇರುವುದು. ಇಡೀ ನಾಗರಿಕ ಲೋಕವೇ ತಲೆತಗ್ಗಿಸುವಂತಾಗಿದೆ. ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ಈ ಗ್ರಾಮಕ್ಕೆ
ಸುವರ್ಣ ಕರ್ನಾಟಕ ರಕ್ಷಣಾ ಸೇನೆಯ ರಾಜ್ಯ ಸಂಸ್ಥಾಪಕ ಅಧ್ಯಕ್ಷರಾದ.ಎಸ್. ರಾಘವೇಂದ್ರ ಗೌಡರವರು ಭೇಟಿ ನೀಡಿ ಇವರ ಸಮಸ್ಯೆಯನ್ನು ಆಲಿಸಿದರು ….ಈ ಗ್ರಾಮದ ಮೂಲಭೂತ ಸೌಕರ್ಯ ಗಳು ಸರ್ಕಾರದ ವತಿಯಿಂದ ಸಿಗುವವರೆಗೂ ನಮ್ಮ ಹೋರಾಟ ನಿಲ್ಲಲ್ಲ ಒಂದು ತಿಂಗಳ ಒಳಗೆ ಸರಿಯಾದ ವ್ಯವಸ್ಥೆ ಮಾಡಿಕೊಟ್ಟರೆ ಸರಿ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡಬೊಮ್ಮನಹಳ್ಳಿ ಗ್ರಾಮದ ಗ್ರಾಮದಿಂದ ಅರಕಲಗೂಡು ತಾಲೂಕು ಕಚೇರಿವರೆಗೂ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳುತ್ತೇವೆ… ಎಂದು ಇದೇ ಸಂದರ್ಭ ತಿಳಿಸಿದರು ಅರಸೀಕೆರೆ ನಗರದ ಮಲ್ಲೇಶ್ವರ ಬಡಾವಣೆಯ ಎರಡನೇ ಕ್ರಾಸ್ ನಲ್ಲಿ ಓರ್ವ ವ್ಯಕ್ತಿಕರಣ ಪಾಸಿಟಿವ್ ಬಂದ ಕಾರಣ ತಾಲೂಕಾಡಳಿತ ಸೀಲ್ ಡೌನ್ ಮಾಡಬೇಕಿತ್ತು ತಾಲೂಕು ರಕ್ಷಣಾ ವೇದಿಕೆ ಅಧ್ಯಕ್ಷ ಅವರ ಸಂಬಂಧಿಕರಿಗೆ ಸೊಕ್ಕು ಕಾಣಿಸುವುದರಿಂದ ತಾಲೂಕು ದಂಡಾಧಿಕಾರಿಗಳ ಮೇಲೆ ಒತ್ತಡ ತಂದು ಸೀಲ್ ಡೌನ್ ಮಾಡಿರಲಿಲ್ಲ ಅದನ್ನು ಪ್ರಶ್ನಿಸಿದ ಮಲ್ಲೇಶ್ವರ ಬಡಾವಣೆಯ ಸಾರ್ವಜನಿಕರನ್ನು ರಕ್ಷಣಾ ವೇದಿಕೆಯ ಕೆಲವು ಕಾರ್ಯಕರ್ತರು ಸೋಶಿಯಲ್ ಮೀಡಿಯಾದಲ್ಲಿ ಸೀಲ್ ಡೌನ್ ಮಾಡಿಸಿರುವ ಸಾರ್ವಜನಿಕ ಮೇಲೆ ಗೋಬೆ ಕೂರಿಸುವ ರೀತಿ ಒಂದಾರ ನಡೆಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ .

ಇದನ್ನು ಖಂಡಿಸಿ ತಡರಾತ್ರಿ ಮಲ್ಲೇಶ್ವರ ಬಡಾವಣೆಯ 35ಕ್ಕೂ ಹೆಚ್ಚು ಮಂದಿ ಸಾರ್ವಜನಿಕರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

ವರದಿ ಹಾಸನ ಮಂಜುನಾಥ್

LEAVE A REPLY

Please enter your comment!
Please enter your name here