“ಕಬ್ಬು ನುರಿಸುವ ಹಂಗಾಮು ಪ್ರಾರಂಭ, ಬಾಯ್ಲರ ಪ್ರದೀಪನ ಪೂಜೆ ಮೂಲಕ ಚಾಲನೆ”

0

“ಕಬ್ಬು ನುರಿಸುವ ಹಂಗಾಮು ಪ್ರಾರಂಭ, ಬಾಯ್ಲರ ಪ್ರದೀಪನ ಪೂಜೆ ಮೂಲಕ ಚಾಲನೆ”

ಇಂದು ನಿಪ್ಪಾಣಿಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ, ಇದರ 2020-21ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನ ಬಾಯ್ಲರ್ ಪೂಜೆಯನ್ನು, ನೀಡಸೋಸಿಯ ದುರಡುಂಡಿಶ್ವರ ಸಿದ್ದಸಂಸ್ಥಾನ ಮಠದ ಪ.ಪೂ. ಶ್ರೀ ಮನ್ನಿರಂಜನ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಜಿಗಳ ದಿವ್ಯಸಾನಿಧ್ಯದಲ್ಲಿ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ನೆರವೇರಿಸಿ, ಕಾರ್ಯಕ್ರಮ ಉದ್ಘಾಟಿಸಿ, ಶುಭ ಸಮಾರಂಭ ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಶ್ರೀ ಚಂದ್ರಕಾಂತ ಕೋಟಿವಾಲೆ, ಉಪಾಧ್ಯಕ್ಷರಾದ ಶ್ರೀ ಎಂ.ಪಿ. ಪಾಟೀಲ, ಕಾರ್ಖಾನೆಯ ಸಂಚಾಲಕ ಮಂಡಳಿಯ ಸದಸ್ಯರಾದ ಶ್ರೀ ರಾಮಗೊಂಡ ಪಾಟೀಲ, ಶ್ರೀ ಅಪ್ಪಾಸಾಹೇಬ ಜೊಲ್ಲೆ, ಶ್ರೀ ಪಪ್ಪು ಪಾಟೀಲ, ಶ್ರೀ ವಿಶ್ವನಾಥ ಕಮತೆ, ಶ್ರೀ ಅವಿನಾಶ ಪಾಟೀಲ, ಶ್ರೀ ಕಲ್ಲಪ್ಪ ನಾಯಿಕ, ಶ್ರೀ ಸಮಿತ ಸಾಸನೆ, ಶ್ರೀ ಲಕ್ಷ್ಮಣ ಪಿಸುತ್ರೆ, ಶ್ರೀ ವೈಭವ ರಾಂಗೋಲೆ, ಶ್ರೀ ಪ್ರಕಾಶ ಶಿಂಧೆ, ಶ್ರೀ ಪ್ರತಾಪ ನೇತ್ರಾಣಿ, ಶ್ರೀಮತಿ ಮನಿಷಾ ರಾಂಗೊಲೆ, ಶ್ರೀ ಉಜ್ವಲಾ ಶಿಂಧೆ, ಜ್ಯೋತಿ ಸಂಸ್ಥೆಯ ನಿರ್ದೇಶಕರಾದ ಶ್ರೀ ಕಲ್ಲಪ್ಪ ಜಾಧವ, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶಿವಾ ಕುಲಕರ್ಣಿ, ಕಾರ್ಯಕರ್ತರು ಹಾಗೂ ರೈತರು ಉಪಸ್ಥಿತರಿದ್ದರು.

निपाणी
“ऊस गळीत हंगाम शुभारंभ, बॉयलर अग्निप्रदिपनद्वारे सुरुवात”

आज श्री हालसिद्धनाथ सहकारी साखर कारखाना नियमित, याचा 2020-21 च्या गळीत हंगामासाठी बॉयलर अग्निप्रदीपन पूजा समारंभ निडसोसीचे श्री दुरदुंडीश्र्वर सिद्धसंस्थान मठाचे मन्नीरंजन जगद्गुरु पंचम श्री शिवलिंगेश्र्वर महास्वामीजींच्या दिव्य सानिध्यात चिक्कोडी लोकसभेचे खासदार माननीय श्री अण्णासाहेब जोल्ले जी यांनी उद्घाटन करून, कार्यक्रमास उद्देशून संबोधित केले.

यावेळी हालसिद्धनाथ साखर कारखान्याचे अध्यक्ष श्री चंद्रकांत कोटिवाले, उपाध्यक्ष श्री एम.पी. पाटील, संचालक मंडळी सदस्य श्री रामगोंडा पाटील, श्री अप्पासाहेब जोल्ले, श्री पप्पु पाटील, श्री विश्वनाथ कमते, श्री अविनाश पाटील, श्री कल्लप्प नायिक, श्री समित सासणे, श्री लक्ष्मण पिसूत्रे, श्री वैभव रांगोळे, श्री प्रकाश शिंदे, श्री प्रताप नेत्राणी, श्रीमती मनीषा रांगोळे, श्री उज्वला शिंदे, ज्योती संस्थेचे संचालक श्री. कल्लप्प जाधव, व्यवस्थापकीय संचालक श्री शिवा कुलकर्णी, कार्यकर्ते व शेतकरी उपस्थित होते.

LEAVE A REPLY

Please enter your comment!
Please enter your name here